ಅನೇಕ ಕಂಪನಿಗಳು ಅನೇಕ ಹಾಲಿಡೇ ಪ್ಯಾಕೇಜ್ ಪ್ರಕಟಿಸುತ್ತವೆ. ಆದರೆ ಕೊಲಂಬಿಯಾದ ಗುಡ್ ಗರ್ಲ್ಸ್ ಕಂಪನಿ, ತನ್ನಲ್ಲಿ ಟ್ರಿಪ್ ಬುಕ್ ಮಾಡುವ ಚಂದಾದಾರರಿಗೆ ಅನಿಯಮಿತ ಮದ್ಯ, ಕೊಕೇನ್ ಹಾಗೂ ವೇಶ್ಯೆಯರ ಜತೆ ಅನಿಯಮಿತ ಲೈಂಗಿಕ ಕ್ರಿಯೆ ನಡೆಸುವ ಆಫರ್ ನೀಡಿದೆ
ಅನೇಕ ಕಂಪನಿಗಳು ಅನೇಕ ಹಾಲಿಡೇ ಪ್ಯಾಕೇಜ್ ಪ್ರಕಟಿಸುತ್ತವೆ. ಆದರೆ ಕೊಲಂಬಿಯಾದ ಗುಡ್ ಗರ್ಲ್ಸ್ ಕಂಪನಿ, ತನ್ನಲ್ಲಿ ಟ್ರಿಪ್ ಬುಕ್ ಮಾಡುವ ಚಂದಾದಾರರಿಗೆ ಅನಿಯಮಿತ ಮದ್ಯ, ಕೊಕೇನ್ ಹಾಗೂ ವೇಶ್ಯೆಯರ ಜತೆ ಅನಿಯಮಿತ ಲೈಂಗಿಕ ಕ್ರಿಯೆ ನಡೆಸುವ ಆಫರ್ ನೀಡಿದೆ.
ನವೆಂಬರ್ 24ರಿಂದ 27ರವರೆಗಿನ ‘ಸೆಕ್ಸ್ ಐಲ್ಯಾಂಡ್’ ಎಂಬಲ್ಲಿನ ಹಾಲಿಡೇ ಪ್ಯಾಕೇಜ್ ಇದಾಗಿದೆ. ಇದರಲ್ಲಿ ರೆಸಾರ್ಟ್, ಸೆಕ್ಸ್ ದ್ವೀಪ, ವಿಲ್ಲಾ ಹಾಗೂ ಹಡಗಿನಲ್ಲಿ 4 ದಿನ ಬೆತ್ತಲೆ ಹುಡುಗಿಯರ ಜತೆ ಮೋಜು ಮಾಡುವ ಅವಕಾಶ ಲಭಿಸುತ್ತದೆ. ಇದೇ ವೇಳೆ 16 ಹುಡುಗಿಯರನ್ನು ಗಿರಾಕಿಯತ್ತ ಕಳಿಸಿ ಆತನನ್ನು ‘ತಣಿಸುವುದು’ ಕೂಡ ಇದರಲ್ಲಿ ಸೇರಿದೆ. ಒಟ್ಟಾರೆ 30 ಗಿರಾಕಿಗಳಿಗೆ ಅವಕಾಶವಿದೆ. ಓರ್ವ ಗಿರಾಕಿಗೆ ಇಬ್ಬರು ವೇಶ್ಯೆಯರಂತೆ 60 ವೇಶ್ಯೆಯರನ್ನು ನೇಮಿಸಲಾಗಿದೆ. ಈ ವೇಶ್ಯೆಯರು 24 ತಾಸೂ 4 ದಿನ ಜತೆಗಿರುತ್ತಾರೆ!
