ಆಲ್ಕೋಹಾಲ್‌ ಮಿಶ್ರಿತ ಕೋಕ ಕೋಲಾ ಹಾಟ್‌ ಡ್ರಿಂಕ್ಸ್‌ ಬಿಡುಗಡೆ

news | Tuesday, May 29th, 2018
Suvarna Web Desk
Highlights

ಜಗದ್ವಿಖ್ಯಾತ ತಂಪುಪಾನೀಯ ಕಂಪನಿ ಕೋಕ ಕೋಲಾ ಇದೇ ಮೊದಲ ಬಾರಿಗೆ ಆಲ್ಕೋಹಾಲ್‌ ಮಿಶ್ರಿತ ಪಾನೀಯವೊಂದನ್ನು ಜಪಾನ್‌ನಲ್ಲಿ ಬಿಡುಗಡೆ ಮಾಡಿದೆ. 

ಟೋಕಿಯೋ: ಜಗದ್ವಿಖ್ಯಾತ ತಂಪುಪಾನೀಯ ಕಂಪನಿ ಕೋಕ ಕೋಲಾ ಇದೇ ಮೊದಲ ಬಾರಿಗೆ ಆಲ್ಕೋಹಾಲ್‌ ಮಿಶ್ರಿತ ಪಾನೀಯವೊಂದನ್ನು ಜಪಾನ್‌ನಲ್ಲಿ ಬಿಡುಗಡೆ ಮಾಡಿದೆ. 

ಲೆಮೊನ್‌ ಡೊ ಎಂದು ಹೆಸರಿಸಲಾಗಿರುವ ಈ ಹಾಟ್‌ ಡ್ರಿಂಕ್‌ ನಿಂಬೆಹಣ್ಣಿನ ಸ್ವಾದವನ್ನು ಹೊಂದಿದೆ. ಜಪಾನ್‌ನಲ್ಲಿ ಯುವ ಮಹಿಳೆಯರು ಹೆಚ್ಚಾಗಿ ಸೇವಿಸುವ ‘ಚುಹಾಯ್‌’ ಪಾನೀಯದ ರೀತಿಯಲ್ಲೇ ಈ ಫಿಝಿ ಹಾಟ್‌ ಡ್ರಿಂಕ್ಸ್‌ ಅಭಿವೃದ್ಧಪಡಿಸಲಾಗಿದೆ.

ಸಂಸ್ಥೆಯ 125 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಲೆಮನ್‌-ಡು’ ಎಂಬ ಹೆಸರಿನಲ್ಲಿ ಕ್ರಮವಾಗಿ ಶೇ.3, ಶೇ.5 ಮತ್ತು ಶೇ.7ರಷ್ಟುಪ್ರಮಾಣದ ಆಲ್ಕೋಹಾಲ್‌ ಹೊಂದಿದ ಡ್ರಿಂಕ್ಸ್‌ಗಳನ್ನು ಜಪಾನ್‌ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

Comments 0
Add Comment

  Related Posts

  Gandhi nagar Hot News

  video | Friday, February 23rd, 2018

  Drink Pooja for Temple

  video | Friday, January 19th, 2018

  Cop Drink at Police Station

  video | Friday, December 29th, 2017

  Deepika's new photo shoot at Padmavathi riots

  video | Sunday, November 26th, 2017

  Gandhi nagar Hot News

  video | Friday, February 23rd, 2018
  Sujatha NR