ಹೊಳಲ್ಕೆರೆ ಪಟ್ಟಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 159 ಮಂದಿ ನೂತನ ವಧು-ವರರನ್ನ ಹರಿಸಿದ ಸಿಎಂ, ಅದ್ದೂರಿ ಮದುವೆಯ ವಿಚಾರವಾಗಿ  ಮಾತನಾಡಿದರು

ಚಿತ್ರದುರ್ಗ(ನ.20):ನನಗೆಎರಡುಮಕ್ಕಳಿದ್ದಾರೆ, ಒಬ್ಬಹೇಳದೆಮದುವೆಮಾಡಿಕೊಂಡ. ಅವನುಇತ್ತೀಚಿಗೆಕಾಲವಾದ. ಇನ್ನೊಬ್ಬಮಗಮದುವೆಯೇಬೇಡಎಂದಿದ್ದಾನೆ.ಆದ್ದರಿಂದನನಗೆಅದ್ದೂರಿಮದುವೆಯಪ್ರಶ್ನೆಇಲ್ಲ. ಹೀಗಂತಸಿಎಂಸಿದ್ರಾಮಯ್ಯಚಿತ್ರದುರ್ಗದಲ್ಲಿಹೇಳಿದ್ದಾರೆ. ಹೊಳಲ್ಕೆರೆಪಟ್ಟಣದಲ್ಲಿನಡೆದಸಾಮೂಹಿಕವಿವಾಹಕಾರ್ಯಕ್ರಮದಲ್ಲಿಭಾಗವಹಿಸಿದ್ದರು. 159ಮಂದಿನೂತನವಧು-ವರರನ್ನಹರಿಸಿದಸಿಎಂ,ಅದ್ದೂರಿ ಮದುವೆಯವಿಚಾರವಾಗಿಮಾಜಿಸಚಿವಹಾಗೂಗಣಿದಣಿಜನಾರ್ದನರೆಡ್ಡಿಮಗಳಮದುವೆಬಗ್ಗೆಅಸಹ್ಯವ್ಯಕ್ತಪಡಿಸಿದರು. ಲ್ಲದೆ, ಶ್ರೀಮಂತರುರೀತಿತಮ್ಮಸಂಪತ್ತನ್ನಪ್ರದರ್ಶಿಸುವಅಗತ್ಯಇಲ್ಲ. ಸರಳಸಾಮೂಹಿಕವಿವಾಹಹಾಗೂಅಂತರ್ಜಾತಿವಿವಾಹಹೆಚ್ಚಾಗಿನಡೆಯಬೇಕುಅಂತಮುಖ್ಯಮಂತ್ರಿಗಳುತಮ್ಮಅಭಿಪ್ರಾಯವ್ಯಕ್ತಪಡಿಸಿದರು.