ಯಾವುದೇ ಸಮಾಜದ ಕುಟುಂಬ ವ್ಯವಸ್ಥೆಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ಮದುವೆ ಅತ್ಯವಶ್ಯಕ. ಆದರೆ, ವಿವಾಹದ ವಯೋಮಿತಿ ಹೊರತಾಗಿಯೂ ಚೀನಾದ 10 ಕೋಟಿ ಯುವ ವಯಸ್ಸಿನವರು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರಂತೆ.

ಯಾವುದೇ ಸಮಾಜದ ಕುಟುಂಬ ವ್ಯವಸ್ಥೆಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ಮದುವೆ ಅತ್ಯವಶ್ಯಕ. ಆದರೆ, ವಿವಾಹದ ವಯೋಮಿತಿ ಹೊರತಾಗಿಯೂ ಚೀನಾದ 10 ಕೋಟಿ ಯುವ ವಯಸ್ಸಿನವರು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಗಾಗಿ, ಮದುವೆ ಮತ್ತು ಕುಟುಂಬವೇ ವ್ಯಕ್ತಿಯ ಕಾರ್ಯದಕ್ಷತೆಗೆ ಪ್ರೇರಣೆ ಎಂಬುದನ್ನು ಅರಿತ ಅಲ್ಲಿನ ಸರ್ಕಾರ, ಗುರುತು ಪರಿಚಯವೇ ಇಲ್ಲದ ಯುವಕ-ಯುವತಿಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಅವರ ಜತೆ ಪ್ರೀತಿ, ಪ್ರೇಮ ಮತ್ತು ಮದುವೆಯಾಗುವ ಆಸೆಗಳು ಕವಲೊಡೆಯುವಂಥ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಾಕಿಕೊಂಡಿದ್ದು, ವಿವಾಹವಾಗದ ಯುವಕ ಮತ್ತು ಯುವತಿಯರಿಗೆ ಮಾತ್ರ ಇದರಲ್ಲಿ ಪ್ರವೇಶ.