Asianet Suvarna News Asianet Suvarna News

ಜಗತ್ತಿನಲ್ಲೇ ಮೊದಲು: ವರ್ಚುವಲ್ ಟ್ರ್ಯಾಕ್ ಮೇಲೆ ಓಡುವ ರೈಲಿಗೆ ಚೀನಾದಲ್ಲಿ ಚಾಲನೆ

ವರ್ಚುವಲ್ ಟ್ರ್ಯಾಕ್ ಮೇಲೆ ಓಡುವ ರೈಲಿಗೆ ಚೀನಾದಲ್ಲಿ ಚಾಲನೆ ನೀಡಲಾಗಿದೆ. ಸಾರ್ವಜನಿಕ ಸಾರಿಗೆಗಾಗಿ ಇಂತಹ ವ್ಯವಸ್ಥೆ ಜಾರಿಗೆ ಬಂದಿರುವುದು ಜಗತ್ತಿನಲ್ಲಿ ಇದೇ ಮೊದಲು. ಒಂದು ರೀತಿಯಲ್ಲಿ ಅರ್ಧ ಬಸ್- ಅರ್ಧ ರೈಲು ಎಂದು ಹೇಳಬಹುದಾದ ಈ ರೈಲು ಹೆಗೆ ಓಡಾಡುತ್ತೆ ಎಂದು ನೀವೇ ನೋಡಿ ಎಂಜಾಯ್ ಮಾಡಿ..  

China unveils train that runs on virtual tracks
  • Facebook
  • Twitter
  • Whatsapp

 

ಚಿತ್ರಕೃಪೆ: ಶಾಂಘೈಸ್ಟ್

Follow Us:
Download App:
  • android
  • ios