ಮಹಿಳಾ ದಿನಾಚರಣೆಯಂದೆ ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದ ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಬೆಳಗಾವಿ(ಮಾ. 08) ಈತ ಸರ್ಕಾರಿ ಅಧಿಕಾರಿ. ಜನರ ಸೇವೆ ಮಾಡಬೇಕಾದ ಹುದ್ದೆಯಲ್ಲಿದ್ದವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ತನ್ನ ಗುಪ್ತಾಂಗ ತೋರಿಸಿದ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಗುಪ್ತಾಂಗ ತೋರಿಸಿದ ಲಜ್ಜೆಗೇಡಿ ಗ್ರೇಡ್-2 ತಹಶೀಲ್ದಾರನ ಹೆಸರು ಡಿ.ಎಸ್‌. ಜಮಾದಾರ.

ತಳ್ಳಾಡುವ ಬಿಎಂಟಿಸಿ ಕಂಡಕ್ಟರ್, ಈ ದೂರು ಎಲ್ಲ ಮಹಿಳೆಯರ ದನಿ

ಚಿಕ್ಕೋಡಿ ಕಚೇರಿಯಲ್ಲಿ ಗ್ರೇಡ್ 2 ತಹಶೀಲ್ದಾರನಾನಾಗಿ ಕೆಲಸ ಮಾಡುತ್ತಿದ್ದಾನೆ. ಕಾರ್ಯನಿರ್ವಹಿಸುತ್ತಿರುವ ಜಮಾದಾರ ತನ್ನ ಕಾರ್ಯಲಯದಲ್ಲಿ ಗುಪ್ತಾಂಗ ಹೊರ ಹಾಕಿ ಮಹಿಳೆಯಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಕಚೇರಿಯಲ್ಲಿ ದುರ್ನಡತೆ ತೋರಿಸಿದ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.