ಮೈಸೂರು ತಾಲೂಕಿನಲ್ಲಿ ಕಾಣಿಸಿಕೊಂಡ ಚಿರತೆ ಬೋನಿಗೆ ಬಿದ್ದಿದೆ. ತಾಲೂಕಿನ ಮೇಗಳಾಪುರ ಹೊಸಹಳ್ಳಿ ಬಳಿಯಲ್ಲಿ ಹಲವು ದಿನಗಳಿಂದ ಈ ಚಿರತೆ ಕಾಣಿಸಿಕೊಂಡಿತ್ತು. ಅದರಿಂದ ಆತಂಕಕ್ಕೆ ಒಳಗಾದ ಮೇಗಳಾಪುರ ಭಾಗದ ಜನರು ಚಿರತೆ ಸೆರೆ ಹಿಡಿಯುವಂತೆ ಅರಣ್ಯಾ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಮೈಸೂರು: ಮೈಸೂರು ತಾಲೂಕಿನಲ್ಲಿ ಕಾಣಿಸಿಕೊಂಡ ಚಿರತೆ ಬೋನಿಗೆ ಬಿದ್ದಿದೆ. ತಾಲೂಕಿನ ಮೇಗಳಾಪುರ ಹೊಸಹಳ್ಳಿ ಬಳಿಯಲ್ಲಿ ಹಲವು ದಿನಗಳಿಂದ ಈ ಚಿರತೆ ಕಾಣಿಸಿಕೊಂಡಿತ್ತು.
ಅದರಿಂದ ಆತಂಕಕ್ಕೆ ಒಳಗಾದ ಮೇಗಳಾಪುರ ಭಾಗದ ಜನರು ಚಿರತೆ ಸೆರೆ ಹಿಡಿಯುವಂತೆ ಅರಣ್ಯಾ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಈ ಕುರಿತು ಕಾರ್ಯಾಚರಣೆ ಮಾಡಿದ ವಲಯ ಅರಣ್ಯಾಧಿಕಾರಿ ಪುಟ್ಟರಾಜು ನೇತೃತ್ವದ ತಂಡ 4 ವರ್ಷದ ಗಂಡು ಚಿರತೆಯನ್ನ ಸೆರೆ ಹಿಡಿದಿದ್ದಾರೆ.
ಹೋಸಳ್ಳಿ ವೈದ್ಯ ನಾಗರಾಜು ತೋಟದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಇನ್ನೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
