ಮೊದಲ ದಿನವೇ ಸಾಕಾನೆಗಳ ಜೊತೆ ದರ್ಶನ್ ಸಫಾರಿ ನಡೆಸಿದ್ದಾರೆ. ಎರಡನೇ ದಿನದ ಸಫಾರಿಯಲ್ಲಿ ಹುಲಿ ಚಿರತೆ ಕಂಡು ಫುಲ್ ಥ್ರಿಲ್ಲಾಗಿದ್ದಾರೆ. ಪ್ರಸ್ತುತ ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ ಆಗಿರುವ ನಟ ದರ್ಶನ್ ಎರಡು ದಿನಗಳ ಕಾಲ ಕಾಡಿನ ಮಧ್ಯೆ ಸಮಯ ಕಳೆದಿದ್ದಾರೆ.
ಮೈಸೂರು (ಜೂ. 27): ಚಾಲೆಂಜಿಂಗ್ ಸ್ಟಾರ್ ದರ್ಶನ್ ಎರಡು ದಿನಗಳ ಕಾಲ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ.
ಮೊದಲ ದಿನವೇ ಸಾಕಾನೆಗಳ ಜೊತೆ ದರ್ಶನ್ ಸಫಾರಿ ನಡೆಸಿದ್ದಾರೆ. ಎರಡನೇ ದಿನದ ಸಫಾರಿಯಲ್ಲಿ ಹುಲಿ ಚಿರತೆ ಕಂಡು ಫುಲ್ ಥ್ರಿಲ್ಲಾಗಿದ್ದಾರೆ. ಪ್ರಸ್ತುತ ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ ಆಗಿರುವ ನಟ ದರ್ಶನ್ ಎರಡು ದಿನಗಳ ಕಾಲ ಕಾಡಿನ ಮಧ್ಯೆ ಸಮಯ ಕಳೆದಿದ್ದಾರೆ.
ದರ್ಶನ್ ಸಫಾರಿ ನಡೆಸಿರುವ ಚಿತ್ರಗಳನ್ನು ನೋಡಿದ್ರೆ ನಿಮಗೂ ಹೋಗಬೇಕು ಅನಿಸೋದು ಗ್ಯಾರಂಟಿ!