ಚಾಲೆಂಜಿಂಗ್ ಸ್ಟಾರ್ ದರ್ಶನ್ ನಗರದ ಚಾಮರಾಜಪೇಟೆಯಲ್ಲಿರುವ ಬಂಡಿ ಮಹಾಕಾಳಮ್ಮ ಟೆಂಪಲ್‌ಗೆ ನಾಯಿ ಮರಿಗಳನ್ನ ಉಡುಗೋರೆ ಆಗಿ ನೀಡಿದ್ದಾರೆ.  ಈ ಹಿಂದೆ ಶಿವರಾಜ್ ಕುಮಾರ್  ಬರ್ತ್ಡೇಗೆ ಅಭಿಮಾನಿಗಳು ಕೊಟ್ಟ ಉಡುಗೊರೆಯನ್ನ ಇದೇ ದೇವಸ್ಥಾನಕ್ಕೆ ನೀಡಲಾಗಿತ್ತು.  

ಬೆಂಗಳೂರು (ಜೂ. 18): ಚಾಲೆಂಜಿಂಗ್ ಸ್ಟಾರ್ ದರ್ಶನ್ ನಗರದ ಚಾಮರಾಜಪೇಟೆಯಲ್ಲಿರುವ ಬಂಡಿ ಮಹಾಕಾಳಮ್ಮ ಟೆಂಪಲ್ ಗೆ ನಾಯಿ ಮರಿಗಳನ್ನ ಉಡುಗೋರೆ ಆಗಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿಂದೆ ಶಿವರಾಜ್ ಕುಮಾರ್ ಬರ್ತ್ ಡೇಗೆ ಅಭಿಮಾನಿಗಳು ಕೊಟ್ಟ ಉಡುಗೊರೆಯನ್ನ ಇದೇ ದೇವಸ್ಥಾನಕ್ಕೆ ನೀಡಲಾಗಿತ್ತು. 

ಪ್ರಾಣಿಪ್ರಿಯರಾಗಿರುವ ದರ್ಶನ ಆಗಾಗ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುತ್ತಿರುತ್ತಾರೆ. ಪ್ರಾಣಿಗಳ ಮೇಲೆ ವಿಶೇಷ ಒಲವು ಹೊಂದಿರುವ ದರ್ಶನ್ ಎರಡು ಮುದ್ದಾದ ನಾಯಿಮರಿಗಳನ್ನು ಉಡುಗೊರೆ ನೀಡಿದ್ದಾರೆ.

Scroll to load tweet…