ಬೆಂಗಳೂರು (ಫೆ.13): ನಾಳೆ ಪ್ರೇಮಿಗಳ ದಿನ. ವ್ಯಾಲೆಂಟೈನ್ ದಿನ ಆಚರಣೆಗೆ ತಡೆಯೊಡ್ಡುವವರಿಗೆ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಫೆ.13): ನಾಳೆ ಪ್ರೇಮಿಗಳ ದಿನ. ವ್ಯಾಲೆಂಟೈನ್ ದಿನ ಆಚರಣೆಗೆ ತಡೆಯೊಡ್ಡುವವರಿಗೆ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ನಾಗರಿಕರಿಗೆ ಯಾವುದೇ ದಿವಸವನ್ನು ಆಚರಿಸಿ ಸಂಭ್ರಮಿಸುವ ಸ್ವಾತಂತ್ರ್ಯ ಸಂವಿಧಾನವು ನೀಡಿದೆ. ಅದನ್ನು ತಡೆಯಲು ಪ್ರಯತ್ನಿಸುವವರ ವಿರುದ್ಧ ಕಾನೂನುರೀತ್ಯಾ ಕ್ರಮ ಕೈಗೊಳ್ಳುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಳ್ಕರ್ ಹೇಳಿದ್ದಾರೆ.
Scroll to load tweet…