ನೀರಿನ ತೀವ್ರ ಕೊರತೆಯ ಕಾರಣಕ್ಕೆ ನ್ಯಾಯಾಲಯದ ನಿರ್ದೇಶನದಂತೆ ಪ್ರತಿ ದಿನ ತಮಿಳುನಾಡಿಗೆ 2 ಸಾವಿರ ಕ್ಯುಸೆಕ್‌ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಈಗಾಗಗಲೇ ಸುಪ್ರೀಂ ಕೋರ್ಟ್‌'ಗೆ ಕರ್ನಾಟಕ ತಿಳಿಸಿದೆ. ಹಾಗಾಗಿ ಇಂದಿನ ವಿಚಾರಣೆ ತೀವ್ರ ಕುತೂಹಲ ಕೆರಳಿಸಿದೆ.

ಬೆಂಗಳೂರು(ಡಿ.15): ಕರ್ನಾಟಕ ಸಲ್ಲಿಸಿದ್ದ ಕಾವೇರಿ ನ್ಯಾಯಾಧಿಕರಣದ ಮೇಲ್ಮನವಿ ಅರ್ಜಿ ವಿಚಾರಣೆಗೆ ಅಸ್ತು ನೀಡಿದ್ದ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ. 

ನೀರಿನ ತೀವ್ರ ಕೊರತೆಯ ಕಾರಣಕ್ಕೆ ನ್ಯಾಯಾಲಯದ ನಿರ್ದೇಶನದಂತೆ ಪ್ರತಿ ದಿನ ತಮಿಳುನಾಡಿಗೆ 2 ಸಾವಿರ ಕ್ಯುಸೆಕ್‌ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಈಗಾಗಗಲೇ ಸುಪ್ರೀಂ ಕೋರ್ಟ್‌'ಗೆ ಕರ್ನಾಟಕ ತಿಳಿಸಿದೆ. ಹಾಗಾಗಿ ಇಂದಿನ ವಿಚಾರಣೆ ತೀವ್ರ ಕುತೂಹಲ ಕೆರಳಿಸಿದೆ.

ಕರ್ನಾಟಕ ತಮಿಳುನಾಡು ಮತ್ತು ಕೇರಳ ಮೂರು ರಾಜ್ಯಗಳು ಮೇಲ್ಮನವಿ ಅರ್ಜಿ ಸಲ್ಲಿಸಿದ್ದವು.