ರಾಷ್ಟ್ರಾದ್ಯಂತ ನಡೆದ ಇತರ ಉಪಚುನಾವಣೆಗಳಲ್ಲಿ ಬಿಜೆಪಿಗೆ ಸಮಾಧಾನಕರ ಫಲಿತಾಂಶ ಸಿಕ್ಕುವ ಸೂಚನೆ ಇದೆ.

ಬೆಂಗಳೂರು(ಏ. 13): ಬಹುನಿರೀಕ್ಷಿತ ಉಪಸಮರದ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಆರಂಭಿಕ ಮತ ಎಣಿಕೆಯಂತೆ ಕರ್ನಾಟಕದ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳೆರಡರಲ್ಲೂ ಕಾಂಗ್ರೆಸ್ ಪಕ್ಷ ಹಿನ್ನಡೆ ಮುನ್ನಡೆ ಪಡೆದಿದೆ. ಆದರೆ, ರಾಷ್ಟ್ರಾದ್ಯಂತ ನಡೆದ ಇತರ ಉಪಚುನಾವಣೆಗಳಲ್ಲಿ ಬಿಜೆಪಿಗೆ ಸಮಾಧಾನಕರ ಫಲಿತಾಂಶ ಸಿಕ್ಕುವ ಸೂಚನೆ ಇದೆ. ದಿಲ್ಲಿಯ ರಾಜೋರಿ ಗಾರ್ಡನ್ ಕ್ಷೇತ್ರ ಸೇರಿದಂತೆ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಹೊಂದಿದೆ.

ಹೆಚ್ಚಿನ ಮಾಹಿತಿಗೆ ಲೈವ್ ಬ್ಲಾಗ್ ಕ್ಲಿಕ್ ಮಾಡಿ.