ಮದುವೆಯಾಗುವುದಾಗಿ ನಂಬಿಸಿ ಪೋರ್ನ್ ವಿಡಿಯೋ ಮಾಡಿದ ವಿದ್ಯಾರ್ಥಿ

BTech student gets 5 years in prison for revenge porn
Highlights

ಮೊದಲು ಬೆದರಿಕೆ ಹಾಕಿದ್ದ ಈತ ತನ್ನ ಜೊತೆ ದೈಹಿಕ ಸಂಬಂಧ ಬೆಳಸುವಂತೆ ಒತ್ತಾಯಿಸಿದ್ದ. ಆಕೆ ತಿರಸ್ಕರಿಸಿದ ಕಾರಣ ಇಂಟರ್'ನೆಟ್'ನಲ್ಲಿ ಅಪ್'ಲೋಡ್ ಮಾಡಿದ್ದ.

ಕೋಲ್ಕತ್ತಾ(ಮಾ.08): ಯುವತಿಯೊಬ್ಬಳಿಗೆ ಮದುವೆಯಾಗುದಾಗಿ ನಂಬಿಸಿ ಆಕ್ಷೇಪಾರ್ಹ ವಿಡಿಯೋ, ಭಾವಚಿತ್ರಗಳನ್ನು ತೆಗೆದು ಇಂಟರ್'ನೆಟ್'ನಲ್ಲಿ ಅಪ್'ಲೋಡ್ ಮಾಡಿದ ಇಂಜಿನಿಯರಿಂಗ್  ವಿದ್ಯಾರ್ಥಿಯೊಬ್ಬನಿಗೆ 5 ವರ್ಷ ಜೈಲು ಹಾಗೂ 9 ಸಾವಿರ ದಂಡ ವಿಧಿಸಲಾಗಿದೆ.

ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದ ಈತ ಮದುವೆಯಾಗುವುದಾಗಿ ನಂಬಿಸಿ ಆಕೆಯ ಖಾಸಗಿ ವಿಡಿಯೋಗಳು ಹಾಗೂ ಭಾವಚಿತ್ರಗಳನ್ನು ತೆಗೆದು ಇಂಟರ್'ನೆಟ್'ನಲ್ಲಿ ಅಪ್'ಲೋಡ್ ಮಾಡಿದ್ದ. ಮೊದಲು ಬೆದರಿಕೆ ಹಾಕಿದ್ದ ಈತ ತನ್ನ ಜೊತೆ ದೈಹಿಕ ಸಂಬಂಧ ಬೆಳಸುವಂತೆ ಒತ್ತಾಯಿಸಿದ್ದ. ಆಕೆ ತಿರಸ್ಕರಿಸಿದ ಕಾರಣ ಇಂಟರ್'ನೆಟ್'ನಲ್ಲಿ ಅಪ್'ಲೋಡ್ ಮಾಡಿದ್ದ.

loader