ಸಿಡಿಯಲ್ಲಿ ಯಡಿಯೂರಪ್ಪ- ಅನಂತಕುಮಾರ್ ಸಂಭಾಷಣೆ ಹೇಗಿದೆ ನೋಡಿ

ಬೆಂಗಳೂರು(ಫೆ.13): ನಿನ್ನೆ ಬಿಜೆಪಿ ಕಚೇರಿಯ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭಾಷಣ ಮಾಡುತ್ತಿದ್ದ ವೇಳೆ ಯಡಿಯೂರಪ್ಪ-ಅನಂತಕುಮಾರ್ಸಂಭಾಷಣೆಇರುವವಿಡಿಯೋದಲ್ಲಿ ಇಬ್ಬರು ನಾಯಕರು ಹೈ ಕಮಾಂಡ್'ಗೆ ಕಪ್ಪ ಕೊಟ್ಟಿರುವ ಬಗ್ಗೆ ಮಾತನಾಡಿದ್ದಾರೆ. ಸಿಡಿಯಲ್ಲಿಯಡಿಯೂರಪ್ಪ- ಅನಂತಕುಮಾರ್ಸಂಭಾಷಣೆ ಹೇಗಿದೆ ನೋಡಿ.