ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮನೆಯಲ್ಲಿ ಬಾಂಬ್ ಪತ್ತೆಯಾಗಿದೆ. ಹೌದು ಇಂಥದ್ದೊಂದು ಆತಂಕಕಾರಿ ಸುದ್ದಿ ಸದ್ಯದ ಬ್ರೇಕಿಂಗ್.

ನ್ಯೂಯಾರ್ಕ್[ಅ.24] ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ನ್ಯೂಯಾರ್ಕ್ ಮನೆಯಲ್ಲಿ ಬಾಂಬ್ ಪತ್ತೆಯಾಗಿದೆ. ಹಿಲರಿ ಕ್ಲಿಂಟನ್ ಜತೆ ವಾಸ ಮಾಡುವ ನ್ಯೂಯಾರ್ಕ್ ಮನೆಯಲ್ಲಿ ಬಾಂಬ್ ಪತ್ತೆಯಾಗಿರುವುದನ್ನು ಸುದ್ದಿ ಸಂಸ್ಥೆಗಳು ದೃಢಪಡಿಸಿವೆ. ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…