ಅಂಗವಿಲತೆ ಪ್ರತಿಭೆಗೆ ಅಡ್ಡಿಬರುವುದಿಲ್ಲ ಎಂಬುವುದಕ್ಕೆ ಈ ಪ್ರಕರಣ ಸಾಕ್ಷಿ. ಹುಟ್ಟಿನಿಂದಲೂ ಅಂಧನಾಗಿರುವ ಪ್ರಣಯ್ ಲಾಲ್ ಎಂಬಾತ ಫೋಟೋಗ್ರಾಫರ್ ಆಗಿದ್ದಾರೆ. ಕಣ್ಣು ಕಾಣದಿದದ್ರೂ ಸಹ VOICE ಟೆಕ್ನಾಲಜಿ ಮೂಲಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ನವದೆಹಲಿ(ಅ.22):ಅಂಗವಿಲತೆ ಪ್ರತಿಭೆಗೆ ಅಡ್ಡಿಬರುವುದಿಲ್ಲ ಎಂಬುವುದಕ್ಕೆ ಈ ಪ್ರಕರಣ ಸಾಕ್ಷಿ. ಹುಟ್ಟಿನಿಂದಲೂ ಅಂಧನಾಗಿರುವ ಪ್ರಣಯ್ ಲಾಲ್ ಎಂಬಾತ ಫೋಟೋಗ್ರಾಫರ್ ಆಗಿದ್ದಾರೆ. ಕಣ್ಣು ಕಾಣದಿದದ್ರೂ ಸಹ VOICE ಟೆಕ್ನಾಲಜಿ ಮೂಲಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.