ಪಂಜಾಬ್’ನ 17 ಮಂದಿ ಅಭ್ಯರ್ಥಿಗಳಲ್ಲಿ 5 ಮಂದಿ ಹಾಲಿ ಶಾಸಕರಿದ್ದರೆ, ಗೋವಾದ 29 ಮಂದಿಯ ಪೈಕಿ 18 ಶಾಸಕರಿಗೆ ಟಿಕೇಟು ಸಿಕ್ಕಿದೆ.
ನವದೆಹಲಿ (ಜ.12): ಮುಂಬರುವ ಪಂಜಾಬ್ ಹಾಗು ಗೋವಾ ವಿಧಾನಸಭಾ ಚುನಾವಣೆಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದೆ.
ಪಂಜಾಬ್’ನ17 ಹಾಗೂ ಗೋವಾದ 20 ಮಂದಿ ಅಭ್ಯರ್ಥಿಗಳಪಟ್ಟಿಯನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಬಿಡುಗಡೆ ಮಾಡಿದ್ದಾರೆ.
ಪಂಜಾಬ್’ನ 17 ಮಂದಿಅಭ್ಯರ್ಥಿಗಳಲ್ಲಿ 5 ಮಂದಿ ಹಾಲಿ ಶಾಸಕರಿದ್ದರೆ, ಗೋವಾದ 29 ಮಂದಿಯ ಪೈಕಿ18 ಶಾಸಕರಿಗೆ ಟಿಕೇಟು ಸಿಕ್ಕಿದೆ.
ಪಂಜಾಬ್ ಹಾಗೂ ಗೋವಾದಲ್ಲಿ ಫೆ.4ಕ್ಕೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
