ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ವಿಚಾರವನ್ನು ರಾಜ್ಯ ಬಿಜೆಪಿ ಗೃಹ ಸಚಿವರಿಗೆ ಮುಟ್ಟಿಸಿದೆ.
ನವದೆಹಲಿ (ಜ.04): ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ವಿಚಾರವನ್ನು ರಾಜ್ಯ ಬಿಜೆಪಿ ಗೃಹ ಸಚಿವರಿಗೆ ಮುಟ್ಟಿಸಿದೆ.
ಬಿಜೆಪಿ ಸಂಸದರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್'ರನ್ನು ಭೇಟಿ ಮಾಡಿ ದೀಪಕ್ ರಾವ್ ಹತ್ಯೆ ತನಿಖೆಯನ್ನು NIA ಗೆ ವಹಿಸುವಂತೆ ಮನವಿ ಮಾಡಿದೆ.ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ತನಿಖೆಗೆ ಒತ್ತಾಯಿಸಿದೆ.
Scroll to load tweet…
