ಇದರ ಬೆನ್ನಲ್ಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್, ‘ಬಂಧಿತರಲ್ಲಿ ಯಾರೂ ಮುಸ್ಲಿಮರಿಲ್ಲ. ಓರ್ವ ವ್ಯಕ್ತಿ ಬಿಜೆಪಿ ಸದಸ್ಯ. ಇದನ್ನು ಬಿಜೆಪಿಗರು ಅರಿಯಲಿ’ ಎಂದಿದ್ದಾರೆ. ಆದರೆ ಬಂಧಿತನು ಬಿಜೆಪಿ ಕಾರ್ಯಕರ್ತನಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಭೋಪಾಲ(ಫೆ.10):ಪಾಕಿಸ್ತಾನಗುಪ್ತಚರಸಂಸ್ಥೆಐಎಸ್ಐಗೆಮಾಹಿತಿರವಾನಿಸುತ್ತಿದ್ದ 11 ಗೂಢಚಾರರನ್ನುಮಧ್ಯಪ್ರದೇಶಭಯೋತ್ಪಾದನೆನಿಗ್ರಹದಳಗುರುವಾರಬಂಸಿದೆ. ವಿಶೇಷವೆಂದರೆಈಗೂಢಚಾರರಲ್ಲಿಬಿಜೆಪಿಕಾರ್ಪೋರೇಟರ್ಒಬ್ಬರಮೈದುನಇದ್ದಾನೆ.
ಇದರಬೆನ್ನಲ್ಲೇಬಿಜೆಪಿವಿರುದ್ಧವಾಗ್ದಾಳಿನಡೆಸಿರುವಕಾಂಗ್ರೆಸ್ಮುಖಂಡದಿಗ್ವಿಜಯಸಿಂಗ್, ‘ಬಂಧಿತರಲ್ಲಿಯಾರೂಮುಸ್ಲಿಮರಿಲ್ಲ. ಓರ್ವವ್ಯಕ್ತಿಬಿಜೆಪಿಸದಸ್ಯ. ಇದನ್ನುಬಿಜೆಪಿಗರುಅರಿಯಲಿ’ ಎಂದಿದ್ದಾರೆ. ಆದರೆಬಂಧಿತನುಬಿಜೆಪಿಕಾರ್ಯಕರ್ತನಲ್ಲಎಂದುಬಿಜೆಪಿಸ್ಪಷ್ಟಪಡಿಸಿದೆ.
ಬಂತರುಚೀನಾದಉಪಕರಣಗಳುಮತ್ತುಸಿಮ್ಕಾರ್ಡ್ಗಳನ್ನುಬಳಸಿಕೊಂಡುಕಾಲ್ಸೆಂಟರ್ಗಳನ್ನುನಡೆಸುತ್ತಿದ್ದರು. ಭಾರತದಮಿಲಿಟರಿಕಾರ್ಯಾಚರಣೆಯಕುರಿತಂತೆಬೇಹುಗಾರಿಕೆನಡೆಸಿಮಾಹಿತಿಯನ್ನುಐಎಸ್ಐಗೆರವಾನಿಸುತ್ತಿದ್ದರುಎಂದುಆರೋಪಿಸಲಾಗಿದೆ. ಮೂವರುಆರೋಪಿಗಳನ್ನುಭೋಪಾಲ್, ಒಬ್ಬನನ್ನುಸತ್ನಾದಲ್ಲಿ, ಇಬ್ಬನನ್ನುಜಬಲ್ಪುರಮತ್ತುಐದುಮಂದಿಯನ್ನುಗ್ವಾಲಿಯರ್ದಲ್ಲಿಬಂಸಲಾಗಿದೆ.
ಸತ್ನಾದಲ್ಲಿಬಂಧಿತನಾದಬಲರಾಮ್ಎಂಬಾತಈದಂಧೆಯಮಾಸ್ಟರ್ಮೈಂಡ್ಎಂದುಶಂಕಿಸಲಾಗಿದೆ. ಬಂಧಿತರಿಂದಚೀನಾದಸಲಕರಣೆಗಳು, ಸಿಮ್ಬಾಕ್ಸ್ಗಳು, ಮೊಬೈಲ್ಫೋನ್ಗಳು, ಲ್ಯಾಪ್ಟಾಪ್ಗಳುಮತ್ತುಡಾಟಾಕಾರ್ಡ್ಗಳನ್ನುವಶಪಡಿಸಿಕೊಳ್ಳಲಾಗಿದೆ. ಭಾರತೀಯಟೆಲಿಗ್ರ್'ಮ್ಕಾಯ್ದೆ, ಭಾರತೀಯದಂಡಸಹಿತೆಯಅಡಿಯಲ್ಲಿಆರೋಪಿಗಳವಿರುದ್ಧಪ್ರಕರಣದಾಖಲಿಸಿಕೊಳ್ಳಲಾಗಿದೆಎಂದುಎಟಿಎಸ್ಮುಖ್ಯಸ್ಥಶಮಿತಿಳಿಸಿದ್ದಾರೆ.
