Asianet Suvarna News Asianet Suvarna News

ಸಿಸಿಟಿವಿಯಲ್ಲಿ ಸೆರೆಯಾಯ್ತು ಬೈಕ್ ಕಳ್ಳನ ಕೈಚಳಕ

ಬೆಂಗಳೂರು (ಫೆ.11): ಮನೆಯ ಕಾಪೌಂಡ್ ಒಳಗೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Bike Stoler tricks capture in CCTV

ಬೆಂಗಳೂರು (ಫೆ.11): ಮನೆಯ ಕಾಪೌಂಡ್ ಒಳಗೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜೆಪಿ ನಗರದ 5 ನೇ ಹಂತದಲ್ಲಿ ಈ ಘಟನೆ ನಡೆದಿದೆ. ಕಳೆದ ತಿಂಗಳು 27 ರ ಮಧ್ಯರಾತ್ರಿ ಆರ್ ಎಕ್ಸ್ KA 28 L4509 ನಂಬರ್ ಬೈಕ್ ಕಳ್ಳತನವಾಗಿತ್ತು. ಮಧ್ಯರಾತ್ರಿ 1-32 ರ ವೇಳೆ ಒಂದು ನಿಮಿಷ ಕಾಲ ಹೊಂಚು ಹಾಕಿ ಕೃತ್ಯ ನಡಿಸಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಬೈಕ್ ಮಾಲೀಕ ನಪನಂದ ಮನು ಚಂಗಪ್ಪ ಜೆಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ಇಲ್ಲಿಯನಕ ಬೈಕ್ ಕಳ್ಳನ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.  ಕಳ್ಳನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

 

Latest Videos
Follow Us:
Download App:
  • android
  • ios