ಕಳಪೆ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ದೂರು ನೀಡಲು ಡಿಸಿಎಂ ತೇಜಸ್ವಿ ಯಾದವ್ ತಾವು ಬಳಸುವ ಮೊಬೈಲ್ ನಂಬರ್ ನೀಡಿದ್ದರು. ಅವರು ನೀಡಿರುವ ಮೊಬೈಲ್ಗೆ ಒಟ್ಟು 47 ಸಾವಿರ ವಾಟ್ಸ್ ಆಪ್ ಸಂದೇಶಗಳು ಬಂದಿದ್ದು, ಈ ಪೈಕಿ 44 ಸಾವಿರ ಸಂದೇಶಗಳು ತೇಜಸ್ವಿ ಯಾದವ್ ಅವರ ಮದುವೆಗೆ ಸಂಬಂಧಿಸಿವೆ.
ಪಾಟ್ನಾ(ಅ.22): ಬಿಹಾರ ಉಪ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ 25 ವರ್ಷ ಪುತ್ರ ತೇಜಸ್ವಿ ಯಾದವ್'ಗೆ ವಾಟ್ಸ್ಆಪ್ ಮೂಲಕ 44 ಸಾವಿರ ಮದುವೆ ಪ್ರಸ್ತಾವನೆಗಳು ಬಂದಿವೆಯಂತೆ.