ನಿರೀಕ್ಷೆಯಂತೆ ಸೀಸನ್ 4ರಲ್ಲಿ ಗೆಲ್ಲುವ ಸ್ಪರ್ಧಿಗಳಾಗಿದ್ದವರು ಪ್ರಥಮ್, ಮಾಳವೀಕ, ರೇಖಾ,ಕೀರ್ತಿ ಹಾಗೂ ನಿರಂಜನ್.
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 4 ರಲ್ಲಿ ಗೆಲ್ಲುವ ಸ್ಪರ್ಧಿಯೊಬ್ಬರು ಔಟಾಗಿದ್ದಾರೆ. ನಿರೀಕ್ಷೆಯಂತೆ ಸೀಸನ್ 4ರಲ್ಲಿ ಗೆಲ್ಲುವ ಸ್ಪರ್ಧಿಗಳಾಗಿದ್ದವರು ಪ್ರಥಮ್, ಮಾಳವೀಕ, ರೇಖಾ,ಕೀರ್ತಿ ಹಾಗೂ ನಿರಂಜನ್.
ಆದರೆ ಈ ವಾರ ಗೆಲ್ಲುವ ಸ್ಪರ್ಧಿಯಲ್ಲಿ ಒಬ್ಬರಾಗಿದ್ದ ನಿರಂಜನ್ ಔಟಾಗಿದ್ದಾರೆ ಎಂದು ತಿಳಿದು ಬಂದಿದೆ. ಈಗ ಸ್ಪರ್ಧೆಯಲ್ಲಿರುವವರು ಪ್ರಥಮ್, ಮಾಳವೀಕ, ರೇಖಾ,ಕೀರ್ತಿ. ನಟ ಮೋಹನ್ ಅವರು ಸಹ ಪೈಪೋಟಿಯಲ್ಲಿದ್ದಾರೆ.
Click Here: ಜಿಯೋ ಸಿಮ್ ಬಳಕೆದಾರರಿಗೆ ಬಂಪರ್
