ನಿನ್ನೆ ಮೊದಲ ಬಾರಿಗೆ ಫೇಸ್’ಬುಕ್’ನಲ್ಲಿ ಲೈವ್ ಚಾಟ್ ಮಾಡಲು ಹಿರಿಯ ನಟ ಅಮಿತಾಭ್ ಬಚ್ಚನ್ ನಡೆಸಿದ ಟೆಸ್ಟಿಂಗ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದೊಂದು ದಿನದಲ್ಲೇ ಆ ವಿಡಿಯೋವನ್ನು 48 ಲಕ್ಷ ಮಂದಿ ವೀಕ್ಷಿಸಿದ್ದಾರೆ
ನಿನ್ನೆ ಮೊದಲ ಬಾರಿಗೆ ಫೇಸ್’ಬುಕ್’ನಲ್ಲಿ ಲೈವ್ ಚಾಟ್ ಮಾಡಲು ಹಿರಿಯ ನಟ ಅಮಿತಾಭ್ ಬಚ್ಚನ್ ನಡೆಸಿದ ಟೆಸ್ಟಿಂಗ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದೊಂದು ದಿನದಲ್ಲೇ ಆ ವಿಡಿಯೋವನ್ನು 48 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
