ಒಟ್ಟು 60 ರಾಷ್ಟ್ರಗಳ 200 ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ರಾಜಾಜಿನಗರದ ಒರಾಯನ್ ಮಾಲ್ PVR ಮತ್ತು ಕಲಾವಿದರ ಸಂಘದಲ್ಲಿರುವ ಸ್ಕ್ರೀನ್'ನಲ್ಲಿ ಚಿತ್ರಪ್ರದರ್ಶನ ನಡೆಯಲಿದೆ.

ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ ಫೆಬ್ರವರಿ 22ರಿಂದ ಮಾರ್ಚ್ 1ರ ವರೆಗೆ ನಡೆಯಲಿದ್ದು, ವಿಧಾನಸೌಧದ ಮುಂಬಾಗದಲ್ಲಿ ಗುರುವಾರ ಕಾರ್ಯಕ್ರಮ ಉದ್ಘಾಟನೆಯಗಲಿದೆ.

ವಾರ್ತಾ ಇಲಾಖೆ ನಡೆಸಿದ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ಹೊರಬಿದ್ದಿದ್ದು, ಏಷಿಯನ್ ಚಿತ್ರಗಳ ಸ್ಪರ್ಧೆ, ಭಾರತೀಯ ಚಿತ್ರಗಳು, ಕನ್ನಡ ಚಿತ್ರಗಳು, ಕನ್ನಡ ಜನಪ್ರಿಯ ಚಿತ್ರಗಳು ಸೇರಿದಂತೆ ಒಟ್ಟು 5 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಒಟ್ಟು 60 ರಾಷ್ಟ್ರಗಳ 200 ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ರಾಜಾಜಿನಗರದ ಒರಾಯನ್ ಮಾಲ್ PVR ಮತ್ತು ಕಲಾವಿದರ ಸಂಘದಲ್ಲಿರುವ ಸ್ಕ್ರೀನ್'ನಲ್ಲಿ ಚಿತ್ರಪ್ರದರ್ಶನ ನಡೆಯಲಿದೆ.