ಅಷ್ಟು ಸುಲಭವಾಗಿ ಮಹಿಳೆಯರು ಬಲೆಗೆ ಬೀಳುವುದಿಲ್ಲ ಎಂಬ ವಿಷಯ ಪತಿಯರಿಗೂ ಗೊತ್ತಿರುತ್ತದೆ. ಲೈಂಗಿಕ ತಜ್ಞರ ಸಮೀಕ್ಷೆಗಳ ಪ್ರಕಾರ ಕೆಳಗಿನ ತಂತ್ರಗಳನ್ನು ಅನುಸರಿಸುವುದರ ಮೂಲಕ ರತಿಕ್ರೀಡೆಗೆ ಆಹ್ವಾನಿಸಬಹುದು.        

ಪುರುಷರು ತಮ್ಮ ಪತ್ನಿಯರನ್ನು ಸೆಕ್ಸ್ ಮೂಡಿಗೆ ತರಲು ಹಲವು ರೀತಿಯ ತಂತ್ರಗಳನ್ನು ಅನುಸರಿಸುತ್ತಾರೆ. ಆದರೆ ಅಷ್ಟು ಸುಲಭವಾಗಿ ಮಹಿಳೆಯರು ಬಲೆಗೆ ಬೀಳುವುದಿಲ್ಲ ಎಂಬ ವಿಷಯ ಪತಿಯರಿಗೂ ಗೊತ್ತಿರುತ್ತದೆ. ಲೈಂಗಿಕ ತಜ್ಞರ ಸಮೀಕ್ಷೆಗಳ ಪ್ರಕಾರ ಕೆಳಗಿನ ತಂತ್ರಗಳನ್ನು ಅನುಸರಿಸುವುದರ ಮೂಲಕ ರತಿಕ್ರೀಡೆಗೆ ಆಹ್ವಾನಿಸಬಹುದು.

ಪ್ರಣಯದ ಭಾವನೆ: ದೇಹವನ್ನು ತಾಕಿಸುವುದು, ಅಪ್ಪುಗೆ, ಮೆಚ್ಚಿಸುವ ಕೆಲಸ ಮಾಡುವುದರ ಮೂಲಕ ಸೆಕ್ಸ್ ಮೂಡ್'ಗೆ ಆಹ್ವಾನಿಸಬಹುದು. ಆದರೆ ಬಲವಂತದಿಂದ ಒಲಿಸಿಕೊಳ್ಳುವುದು ಸಾಧ್ಯವಾಗದ ಮಾತು. 

ಕಣ್ಣೋಟ : ಪತ್ನಿ ಯಾವುದೇ ಕೆಲಸದಲ್ಲಿ ತಲ್ಲೀನವಾಗಿದ್ದರೆ ಆಕೆಯನ್ನು ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದರೆ ಸುಲಭವಾಗಿ ಸೆಳೆಯಬಹುದು. ಬಹುತೇಕರು ಈ ತಂತ್ರದ ಮೂಲಕವೇ ತಮ್ಮ ತೆಕ್ಕೆಗೆ ಆಹ್ವಾನಿಸಿಕೊಳ್ಳುತ್ತಾರೆ. ಶಾಂತ ಸಂದರ್ಭದಲ್ಲಿ ಈ ಪ್ರಯತ್ನ ಫಲ ಕೊಡುತ್ತದೆ.

ಇಷ್ಟವಾದ ಕೆಲಸ, ಕೊಡುಗೆ: ನಿಮ್ಮ ಸಂಗಾತಿಯನ್ನು ಸೆಕ್ಸ್ ಮೂಡ್'ಗೆ ತರಬೇಕಾದರೆ ಆಕೆಗೆ ಇಷ್ಟವಾದ ಕೆಲಸ ಮಾಡುವುದು ಬಹಳ ಮುಖ್ಯ. ಪ್ರಿಯವಾದ ಗಿಫ್ಟ್'ಗಳನ್ನು ನೀಡುವುದರ ಮೂಲಕವೂ ಪ್ರಣಯದ ಮೂಡಿಗೆ ತರಬಹುದು. ಇದೂ ಕೂಡ ಸೆಕ್ಸ್ ಮೂಡಿಗೆ ಕರೆತರುವ ಪುರುಷರ ಪ್ರಮುಖ ತಂತ್ರವಾಗಿದೆ.

ಬೇಜಾರಿನ ಕೆಲಸ ಬೇಡ: ನಿಮ್ಮ ಪತ್ನಿಗೆ ಬೇಜಾರಾಗದಂತೆ ನಡೆದುಕೊಳ್ಳದಿದ್ದರೆ ನಿಮಗೆ ಬೇಕಾದಾಗ ಅವರೆ ಅವರೇ ಕೂಡಿಕೊಳ್ಳುತ್ತಾರೆ. ಹಲವು ಸಂದರ್ಭಗಳಲ್ಲಿ ನಿಮಗೆ ಗೊತ್ತಿಲ್ಲದಂತೆ ಬೇಜಾರಾಗುವ ಕೆಲಸವನ್ನು ಮಾಡಿರುತ್ತೀರಿ. ನಿಮ್ಮಾಕೆಯ ಮನಸ್ಸನ್ನು ಅರಿತು ಕೆಲಸ ಮಾಡುವುದು ಒಳಿತು.

ಚುಂಬನ: ಸಂಗಾತಿಯನ್ನು ಒಲಿಸಿಕೊಳ್ಳುವುದರಲ್ಲಿ ಚುಂಬನ ಪ್ರಕ್ರಿಯೆಯು ಪ್ರಮುಖವಾದದು. ಮುತ್ತು ನೀಡುವ ನಿಮ್ಮವಳನ್ನು ಸೆಕ್ಸಿಗೆ ಆಹ್ವಾನಿಸಬಹುದು. ನಿಮ್ಮ ಈ ರೀತಿಯ ಪ್ರಕ್ರಿಯೆಗೆ ಆಕೆಗೂ ಸಹ ನೀವು ಮೂಡಿನಲ್ಲಿದ್ದೀರಿ ಎಂದು ಗೊತ್ತಾಗುತ್ತದೆ. ಇದು ಆತುರವಾದರೆ ಕೆಲಸವಾಗುವುದಿಲ್ಲ.

ಈ ಸುದ್ದಿಯನ್ನು ಓದಿ: ವಿದೇಶಿಯರಿಗಿಂತ ಭಾರತೀಯರು ಸಹ ಸೆಕ್ಸ್ ದೃಶ್ಯಗಳನ್ನು ನೋಡುವುದರಲ್ಲಿ ಹಿಂದೆ ಬಿದ್ದಿಲ್ಲ