ಕಮ್ಮನಹಳ್ಳಿ ಕಾಮುಕರು ಸಿಕ್ಕಿಬಿದ್ದಿದ್ದು ಹೇಗೆ ?
Click Here:ಜಿಯೋಗೆ ಸೆಡ್ಡು ಹೊಡೆದ ಏರ್ಟೆಲ್: 1 ವರ್ಷ ಉಚಿತ 4ಜಿ ಸೇವೆ
1)ಕಾಮುಕರ ಬೆನ್ನು ಬಿದ್ದಿದ್ದ ಪೊಲೀಸರ ಮೂರು ತನಿಖಾ ತಂಡ
2)ಯುವತಿಯರನ್ನು ಹಿಂಸಿಸಿದ ಕಾಮುಕರ ಪತ್ತೆಗೆ ನೆರವಾಗಿದ್ದು ಸಿಸಿಟಿವಿ
3)ಘಟನೆ ನಡೆದ ಕಮ್ಮನಹಳ್ಳಿಯ HRBR ಲೇಔಟ್ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ
4)HRBR ಲೇಔಟ್ 5ನೇ ಮುಖ್ಯ ರಸ್ತೆ, 7ನೇ ಕ್ರಾಸ್ ಬಳಿ 6 ಸಿಸಿಟಿವಿಗಳಿದ್ದವು
5)6 ಸಿಸಿಟಿವಿಯ ಡಿವಿಆರ್ ಗಳನ್ನು ವಶಕ್ಕೆ ಪಡೆದ ಪೊಲೀಸರು
6)HRBR ಲೇಔಟ್ ಬಿರಿಯಾನಿ ಅಂಗಡಿ ಬಳಿಯ ಸಿಸಿಟಿವಿಯಲ್ಲಿ ಆರೋಪಿಗಳ ಚಹರೆ ಪತ್ತೆ
7)ಕುಳ್ಳಪ್ಪ ವೃತ್ತದಿಂದ 5ನೇ ಮೈನ್ ವರೆಗೆ ಯುವತಿಯರನ್ನು ಫಾಲೋ ಮಾಡಿದ್ದ ಆರೋಪಿಗಳು
8)ಒಂದು ತಂಡದಿಂದ ಸಿಸಿಟಿವಿ ಪರಿಶೀಲನೆ, ಮತ್ತೊಂದು ತಂಡ ಟವರ್ ಲೊಕೇಷನ್ ಪತ್ತೆ ಹಚ್ಚಿತು
9)ಮತ್ತೊಂದು ತಂಡ ಸ್ಥಳೀಯರಿಂದ ಮಾಹಿತಿದಾರರ ಕಲೆಹಾಕಿ ಆರೋಪಿಗಳ ಪತ್ತೆ
