ಉದ್ಯಮಿ ವಿಜಯ್ ಮಲ್ಯರಿಂದ ಬ್ಯಾಂಕುಗಳಿಗೆ ಬರಬೇಕಾಗಿರುವ ರೂ. 9000 ಹೆಚ್ಚು ಕೋಟಿ ಸಾಲ ಮರುಪಾವತಿಗೆ ಬ್ಯಾಂಕುಗಳ ಪರವಾಗಿ ಸಾಲ ಮರುಪಾವತಿ ನ್ಯಾಯಾಧೀಕರಣವು ಆದೇಶ ನೀಡಿದೆ.

ನವದೆಹಲಿ (ಜ.19): ಉದ್ಯಮಿ ವಿಜಯ್ ಮಲ್ಯರಿಂದ ಬ್ಯಾಂಕುಗಳಿಗೆ ಬರಬೇಕಾಗಿರುವ ರೂ. 9000 ಹೆಚ್ಚು ಕೋಟಿ ಸಾಲ ಮರುಪಾವತಿಗೆ ಬ್ಯಾಂಕುಗಳ ಪರವಾಗಿ ಸಾಲ ಮರುಪಾವತಿ ನ್ಯಾಯಾಧೀಕರಣವು ಆದೇಶ ನೀಡಿದೆ.

17 ಬ್ಯಾಂಕುಗಳು ಹಾಗೂ ಸಾಲ ಮರುಪಾವತಿ ನ್ಯಾಯಾಧೀಕರಣ ನಡುವಿನ 3 ವರ್ಷಗಳ ಕಾನೂನು ಹೋರಾಟಕ್ಕೆ ಈ ಆದೇಶ ಅಂತ್ಯ ಹಾಡಲಿದೆ. ಸಾಲ ಮರುಪಾವತಿ ಪ್ರಕ್ರಿಯೆ ಶುರು ಮಾಡಲು ಬ್ಯಾಂಕುಗಳಿಗೆ ಅನುಮತಿ ನೀಡಿದೆ.