3 ದಿನಗಳೊಳಗಾಗಿ ನೋಟಿಸ್`ಗೆ ಉತ್ತರಿಸುವಂತೆ ಟಿ.ಜಿ.ಕೃಷ್ಣಭಟ್ ಸೂಚನೆ ನೀಡಿದ್ದಾರೆ.
ಬೆಳಗಾವಿ(ನ.07): ಬೆಳಗಾವಿಯಲ್ಲಿ ಪುಂಡಾಟ ನಡೆಸುತ್ತಿರುವ ಎಂಇಎಸ್ ಪುಂಡರಿಗೆ ಪೊಲೀಸ್ ಕಮೀಷನರ್ ಟಿ.ಜಿ. ಕೃಷ್ಣಭಟ್ ಬಿಸಿ ಮುಟ್ಟಿಸಿದ್ಧಾರೆ. ಎಂಇಎಸ್`ಗೆ ನೋಟಿಸ್ ನೀಡಿರುವ ಬೆಳಗಾವಿ ಪೊಲೀಸ್ ಆಯುಕ್ತರು, ಕರಾಳ ದಿನಾಚರಣೆಗೆ ವಿಧಿಸಿದ್ಧ ಷರತ್ತುಗಳನ್ನು ಉಲ್ಲಂಘಿಸಿರುವ ಬಗ್ಗೆ ವಿವರಣೆ ಕೇಳಿದ್ದು, ನಿಮ್ಮ ಮೇಲೆ ನಾವು ಯಾಕೆ ಕ್ರಮ ತೆಗೆದುಕೊಳ್ಳಬಾರದೆಂದು ನೋಟಿಸ್`ನಲ್ಲಿ ಪ್ರಶ್ನಿಸಿದ್ದಾರೆ.
3 ದಿನಗಳೊಳಗಾಗಿ ನೋಟಿಸ್`ಗೆ ಉತ್ತರಿಸುವಂತೆ ಟಿ.ಜಿ.ಕೃಷ್ಣಭಟ್ ಸೂಚನೆ ನೀಡಿದ್ದಾರೆ.