ನಾಳೆ, ನಾಳಿದ್ದು ಎಟಿಎಂ ಮೆಷಿನ್ ಕಾರ್ಯ ನಿರ್ವಹಿಸುವುದಿಲ್ಲ. ನಾಳೆ, ನಾಳಿದ್ದು ಎಟಿಎಂಗೆ ಹೋದರೂ ನಿಮಗೆ ಹಣ ಸಿಗುವುದಿಲ್ಲ.

ಬೆಂಗಳೂರು (ನ.08): 500 ಮತ್ತು 1000 ನೋಟುಗಳ ಮುದ್ರಣ ಇಂದು ಮಧ್ಯರಾತ್ರಿಯಿಂದ ಬಂದ್ ಆಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಳೆ, ನಾಳಿದ್ದು ಎಟಿಎಂ ಮೆಷಿನ್ ಕಾರ್ಯ ನಿರ್ವಹಿಸುವುದಿಲ್ಲ. ನಾಳೆ, ನಾಳಿದ್ದು ಎಟಿಎಂಗೆ ಹೋದರೂ ನಿಮಗೆ ಹಣ ಸಿಗುವುದಿಲ್ಲ.

ಆಧಾರ್​ ಕಾರ್ಡ್​, ಪ್ಯಾನ್​ ಕಾರ್ಡ್​ ತೋರಿಸಿ ಹಣ ಪಡೆಯಬಹುದು.

ಬ್ಯಾಂಕ್​ನಲ್ಲಿ ನಗದು ರಹಿತ ವಹಿವಾಟಿಗೆ ತೊಂದರೆ ಇಲ್ಲ. 2 ಸಾವಿರ ಮುಖಬೆಲೆಯ ನೋಟುಗಳು ಚಾಲ್ತಿಗೆ ಬರಲಿವೆ. ಸರ್ಕಾರ, ಆರ್​ಬಿಐ ಹೊಸ ನೋಟುಗಳನ್ನು ಜಾರಿಗೊಳಿಸುತ್ತೆ. ಆನ್​ಲೈನ್​ ವ್ಯವಹಾರಕ್ಕೆ ಯಾವುದೇ ಅಡ್ಡಿಇರುವುದಿಲ್ಲ.