ಬೆಂಗಳೂರು[ಆ.16]  ದೇಶದ ಪ್ರಧಾನಿಯಾದರೂ ಸಾಮಾನ್ಯರೊಂದಿಗೆ ಸಾಮಾನ್ಯರಾಗಿರುತ್ತಿದ್ದ ಕಾರಣಕ್ಕೇ ಅಟಲ್ ಬಿಹಾರಿ ವಾಜಪೇಯಿ ಅವರು ಕೋಟ್ಯಂತರ ಜನರ ಹೃದಯದಲ್ಲಿ  ಶಾಶ್ವತವಾಗಿ ಲೆಸಿದ್ದಾರೆ. ಹೋಳಿ ಹಬ್ಬದಂದು ಬಣ್ಣ ಹಚ್ಚಿಕೊಂಡು ಅವರು ಜನಸಾಮಾನ್ಯರೊಂದಿಗೆ ವಾಜಪೇಯಿ ನೃತ್ಯ ಮಾಡುತ್ತಿರುವ ಅಪರೂಪದ ವಿಡಿಯೋ ಸಾಮಾಜಿಕ ತಾಣದಲ್ಲಿ ಅವರ ನಿಧನದ ನಂತರ ವೈರಲ್ ಆಗುತ್ತಿದೆ.

ವಾಜಪೇಯಿ ಬಗ್ಗೆ ಗೊತ್ತಿರದ 10 ಸಂಗತಿಗಳು

ಅಧಿಕಾರವಿರಲಿ, ಇಲ್ಲದಿರಲಿ ಹೋರಾಟವನ್ನೇ ತಮ್ಮ ದೈನಂದಿನ ಕೆಲಸವನ್ನಾಗಿಸಿಕೊಂಡಿದ್ದ ವಾಜಪೇಯಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೆಜ್ಜೆ ಹಾಕಿದ್ದನ್ನು ನೀವು ನೋಡಿಕೊಂಡು ಬನ್ನಿ...

ಅಜಾತಶತ್ರು ಇನ್ನಿಲ್ಲ