ಎನ್ ಕೌಂಟರ್ ನಲ್ಲಿ ಹುತಾತ್ಮರಾಗುವ ಯೋಧರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ, ಸೇನಾ ಕಾರ್ಯಾಚರಣೆಗೆ ಅಡ್ಡಿಪಡಿಸುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ (ಫೆ.15): ಎನ್ ಕೌಂಟರ್ ನಲ್ಲಿ ಹುತಾತ್ಮರಾಗುವ ಯೋಧರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ, ಸೇನಾ ಕಾರ್ಯಾಚರಣೆಗೆ ಅಡ್ಡಿಪಡಿಸುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಎನ್'ಕೌಂಟರ್ ಆಪರೇಶನ್ ಅನ್ನು ಅಡ್ಡಿಪಡಿಸುವವರು ಮತ್ತು ಆಪರೇಶನ್'ಗೆ ಸಹಕಾರ ನೀಡದವರನ್ನು ಭಯೋತ್ಪಾದಕ ಕಾರ್ಯಕರ್ತರು ಎನ್ನುವಂತೆ ಟ್ರೀಟ್ ಮಾಡಲಾಗುತ್ತದೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ.
ನಿನ್ನೆ ಕಾಶ್ಮೀರದ ಹಾಜಿನ್ ಮತ್ತು ಕ್ರಾಲ್ ಗ್ರೌಂಡ್ ಹಂದವಾರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೇಜರ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಅವರಿಗೆ ಇಂದು ಬಿಪಿನ್ ರಾವತ್ ಗೌರವ ನಮನ ಸಲ್ಲಿಸಿದರು.
