Asianet Suvarna News Asianet Suvarna News

ನಾಗಾ ಉಗ್ರರ ಅಡಗು ತಾಣಗಳ ಮೇಲೆ ಭಾರತೀಯ ಸೇನೆಯಿಂದ ಸರ್ಜಿಕಲ್ ಸ್ಟ್ರೈಕ್

ಭಾರತೀಯ ಸೇನೆ ನಾಗಾ ಉಗ್ರರ ಅಡಗು ತಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಮ್ಯಾನ್ಮಾರ್​ ಗಡಿಯಲ್ಲಿ ಅಡಗಿದ್ದ ಉಗ್ರರ ತಾಣಗಳ ಮೇಲೆ ಇಂದು ಬೆಳಿಗ್ಗೆ 4.45 ರ ವೇಳೆ  ಭಾರತೀಯ ಸೇನೆ ದಾಳಿ ನಡೆಸಿದೆ.  

Army carries out counter terror operations along Indo Myanmar border claims heavy casualties to Naga militants

ನವದೆಹಲಿ (ಸೆ.27): ಭಾರತೀಯ ಸೇನೆ ನಾಗಾ ಉಗ್ರರ ಅಡಗು ತಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಮ್ಯಾನ್ಮಾರ್​ ಗಡಿಯಲ್ಲಿ ಅಡಗಿದ್ದ ಉಗ್ರರ ತಾಣಗಳ ಮೇಲೆ ಇಂದು ಬೆಳಿಗ್ಗೆ 4.45 ರ ವೇಳೆ  ಭಾರತೀಯ ಸೇನೆ ದಾಳಿ ನಡೆಸಿದೆ.  

NSCN-K ಉಗ್ರ ಸಂಘಟನೆ ವಿರುದ್ಧ ಕಾರ್ಯಾಚರಣೆ ನಡೆಸಿದೆ.  ಸರ್ಜಿಕಲ್ ದಾಳಿಗೆ ನಾಗಾ ಉಗ್ರರು ತತ್ತರಿಸಿದ್ದಾರೆ.  ಹಲವು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಸರ್ಜಿಕಲ್ ದಾಳಿ ವೇಳೆ ಭಾರತೀಯ ಯೋಧರು ಸುರಕ್ಷಿತರಾಗಿದ್ದಾರೆ.  ಯೋಧರಿಗೆ ತೊಂದರೆ ಆಗಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಪಡಿಸಿದೆ.

 

 

Follow Us:
Download App:
  • android
  • ios