ಈ ಘಟನೆ ಅಮೆರಿಕದಲ್ಲಿ ನಡೆದಿದೆ. ಅರ್ಕಾನ್ಸಾಸ್ ನದಿಗೆ ಅಡ್ಡಲಾಗಿ ಲಿಟಲ್ ರಾಕ್ ಮತ್ತು ಉತ್ತರ ಲಿಟಲ್ ರಾಕ್ ನಡುವೆ ಇದ್ದ ಈ  ಬ್ರಾಡ್ ವೇ ಸೇತುವೆಯು ಶಿಥಿಲಾವಾಗಿತ್ತು. ಹೀಗಾಗಿ ಸ್ಪೋಟಕಗಳನ್ನು ಉಪಯೋಗಿಸಿ ಉರುಳಿಸುವ ಯೋಜನೆ ರೂಪಿತವಾಗಿತ್ತು. 

ಲಿಟಲ್ ರಾಕ್(ಅ.13): 93 ವರ್ಷದ ಹಳೆಯದಾದ ಸೇತುವೆಯನ್ನ ಕೆಡವಿ ಹೊಸದಾಗಿ ನಿರ್ಮಾಣ ಮಾಡಲು ಮುಂದಾದ ಸಂದರ್ಭದಲ್ಲಿ ಸ್ಪೋಟಕಗಳನ್ನು ಕಟ್ಟಿ ಸೇತುವೆಯನ್ನು ಬ್ಲಾಸ್ಟ್ ಮಾಡಿದರು ಮೊದಲ ಯತ್ನಕ್ಕೆ ಸೇತುವೆ ಬಿಳಲೆ ಇಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಘಟನೆ ಅಮೆರಿಕದಲ್ಲಿ ನಡೆದಿದೆ. ಅರ್ಕಾನ್ಸಾಸ್ ನದಿಗೆ ಅಡ್ಡಲಾಗಿ ಲಿಟಲ್ ರಾಕ್ ಮತ್ತು ಉತ್ತರ ಲಿಟಲ್ ರಾಕ್ ನಡುವೆ ಇದ್ದ ಈ ಬ್ರಾಡ್ ವೇ ಸೇತುವೆಯು ಶಿಥಿಲಾವಾಗಿತ್ತು. ಹೀಗಾಗಿ ಸ್ಪೋಟಕಗಳನ್ನು ಉಪಯೋಗಿಸಿ ಉರುಳಿಸುವ ಯೋಜನೆ ರೂಪಿತವಾಗಿತ್ತು. 

ಮೊದಲು ಸೇತುವೆಗೆ ಸ್ಪೋಟಕಗಳನ್ನು ಕಟ್ಟಿ ಬ್ಲಾಸ್ಟ್ ಮಾಡಲಾಯಿತು. ಆದರೆ ಮೊದಲ ಪ್ರಯತ್ನಕ್ಕೆ ಸೇತುವೆ ಕಿಂಚಿತ್ತೂ ಆಲುಗಾಡಿಲ್ಲ. ನಂತರ ಮತ್ತೆ ನಡೆದ ಪ್ರಯತ್ನದಲ್ಲಿ ಸೇತುವೆಯನ್ನು ಕೆಡಲಾಗಿದೆ. 

ಸತತ ಐದು ಘಂಟೆಗಳ ಪರಿಶ್ರಮದಿಂದ ಉಕ್ಕಿನ ಕಾಮನುಗಳನ್ನು ಕೆಡವಲಾಗಿದೆ. ಇದರ ಜೊತೆಗೆ ಈ ಪ್ರಾಂತ್ಯದಲ್ಲಿ ಇನ್ನು ಮೂರು ಸೇತುವೆಗಳನ್ನು ಕೆಡವಿ ಆರು ತಿಂಗಳುಗಳಲ್ಲಿ ಮರು ನಿರ್ಮಾಣ ಮಾಡುವ ಕೆಲಸ ಸಾಗಿದೆ.