ರಿಸಪ್ಷನ್ ಆಹ್ವಾನಿತರಿಗೆ ಪತ್ರಿಕೆಯನ್ನು ಮಾಡಿಸಲಾಗಿದ್ದು ಅದರಲ್ಲಿ ವಿಶೇಷವಾದ ಸಂದೇಶವೊಂದನ್ನು ನೀಡಿದ್ದಾರೆ.
ನವದೆಹಲಿ (ಡಿ.14): ಇಟಲಿಯಲ್ಲಿ ವಿವಾಹವಾದ ಅನುಷ್ಕಾ ಶರ್ಮ ಹಾಗೂ ವಿರಾಟ್ ಕೋಹ್ಲಿ ರಿಸಪ್ಷನ್ ಡಿಸೆಂಬರ್ 21 ರಂದು ದಿಲ್ಲಿಯಲ್ಲಿ ನಡೆಯಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇನ್ನು ಮುಂಬೈ ರಿಸಪ್ಷನ್ ಆಹ್ವಾನಿತರಿಗೆ ಪತ್ರಿಕೆಯನ್ನು ಮಾಡಿಸಲಾಗಿದ್ದು ಅದರಲ್ಲಿ ವಿಶೇಷವಾದ ಸಂದೇಶವೊಂದನ್ನು ನೀಡಿದ್ದಾರೆ.
ಅದರಲ್ಲಿ ಪುಟ್ಟ ಸಸಿಯೊಂದನ್ನು ಜೋಡಿಸುವ ಮೂಲಕ ಪರಿಸರ ಉಳಿಸುವ ಸಂದೇಶ ಸಾರಿದ್ದಾರೆ. ಅನೇಕ ಗಣ್ಯರಿಗೆ ಸಸಿ ಇರುವ ಆಹ್ವಾನ ಪತ್ರಿಕೆ ನೀಡಿದ್ದಾರೆ.

