ಈ ನೂತನ ದಳಕ್ಕೆ ‘ಶಕ್ತಿವಾಹಿನಿ' ಎಂದು ಹೆಸರಿಡುವ ಸಾಧ್ಯತೆಯಿದೆ
ನವದೆಹಲಿ(ಮಾ.26):ಉತ್ತರಪ್ರದೇಶದಂತೆಯೇದೆಹಲಿಯಲ್ಲೂಬೀದಿಕಾಮುಕರಹಾವಳಿತಡೆಗೆಆ್ಯಂಟಿರೋಮಿಯೋದಳರಚಿಸುವಬಗ್ಗೆದೆಹಲಿಪೊಲೀಸ್ ಮುಖ್ಯಸ್ಥರುಪ್ರಸ್ತಾಪವೊಂದನ್ನುಹೊಂದಿದ್ದಾರೆ. ಆದರೆಇದಕ್ಕೆಬೇರೆಹೆಸರನ್ನುನೀಡುವಬಗ್ಗೆಚಿಂತಿಸಲಾಗಿದೆ. ಈನೂತನದಳಕ್ಕೆ ‘ಶಕ್ತಿವಾಹಿನಿ' ಎಂದುಹೆಸರಿಡುವಸಾಧ್ಯತೆಯಿದೆ. ಇದರಲ್ಲಿಎಲ್ಲಾಮಹಿಳಾಸಿಬ್ಬಂದಿಯಿರಲಿದ್ದಾರೆ. ಆದರೆಈಬಗ್ಗೆಅಂತಿಮನಿರ್ಧಾರಇನ್ನಷ್ಟೇಕೈಗೊಳ್ಳಬೇಕಾಗಿದೆ.
