ಹಾರ್ದಿಕ್ ಪಟೇಲ್ ಮತ್ತೊಂದು ಸಿಡಿ ರಿಲೀಸ್

news | Tuesday, November 14th, 2017
Suvarna Web Desk
Highlights

ನಿನ್ನೆ ಹಾರ್ದಿಕ್​ ಪಟೇಲ್​ನ ರಾಸಲೀಲೆ ಸಿಡಿಯೊಂದು ಬಿಡುಗಡೆಯಾಗಿತ್ತು. ಇಂದು ಮತ್ತೊಂದು ಸಿಡಿ ರಿಲೀಸ್​ ಆಗಿದೆ.

ಗುಜರಾತ್​ ವಿಧಾನಸಭೆ ಚುನಾವಣೆಗು ಮುನ್ನ ರಾಸಲೀಲೆ ಸಿಡಿಗಳು ಪಾಟೀದಾರ ಮೀಸಲು ಹೋರಾಟಗಾರ ಹಾರ್ದಿಕ್ ಪಟೇಲ್​ ನಿದ್ದೆಗೆಡಿಸಿವೆ. ನಿನ್ನೆ ಹಾರ್ದಿಕ್​ ಪಟೇಲ್​ನ ರಾಸಲೀಲೆ ಸಿಡಿಯೊಂದು ಬಿಡುಗಡೆಯಾಗಿತ್ತು. ಇಂದು ಮತ್ತೊಂದು ಸಿಡಿ ರಿಲೀಸ್​ ಆಗಿದೆ. ಹೋಟೆಲ್​ವೊಂದರಲ್ಲಿ  ಗೆಳೆಯರೊಂದಿಗೆ ಗುಂಡು ಹಾಕುತ್ತಾ ಹುಡುಗಿ ಜೊತೆ ಮಸ್ತಿಯಲ್ಲಿ ತೊಡಗಿರುವ ವಿಡಿಯೋ ರಿಲೀಸ್ ಆಗಿದೆ. ಇದರ ಜೊತೆಗೆ ಗುಜರಾತ್​ನಲ್ಲಿ ಮದ್ಯಪಾನ ಸೇವನೆ ನಿರ್ಬಂಧವಿದ್ದರೂ, ಮದ್ಯ ಸೇವನೆ  ಮಾಡುತ್ತಿರೋದು ಹಾರ್ದಿಕ್​ಗೆ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ. ಆದ್ರೆ, ಹಾರ್ದಿಕ್ ಪಟೇಲ್ ಮಾತ್ರ ಸಿಡಿಯಲ್ಲಿದ್ದವ ತಾನಲ್ಲ ಎಂದಿದ್ದಾರೆ.

Comments 0
Add Comment

  Related Posts

  Suresh Gowda Reaction about Viral Video

  video | Friday, April 13th, 2018

  BJP MLA Video Viral

  video | Friday, April 13th, 2018

  Ramya another Controversy

  video | Sunday, April 8th, 2018

  Bidar Teacher Sex Scandal

  video | Wednesday, April 4th, 2018

  Suresh Gowda Reaction about Viral Video

  video | Friday, April 13th, 2018
  Suvarna Web Desk