ಪಾಪಿ ಸಿಎಂ ನಿರ್ನಾಮಕ್ಕೆ ರಣಘೋಷ

First Published 30, Mar 2018, 10:46 AM IST
Ananth Kumar Hegde Slams CM Siddaramaiah
Highlights

ರಾಜ್ಯದ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಮೇ 12ರಂದು ಚುನಾವಣೆ ನಡೆಯಲಿದ್ದು, ಮೇ 15ರಂದು ಚುನಾವಣಾ ಫಲಿತಾಂಶವೂ ಕೂಡ ಪ್ರಕಟವಾಗಲಿದೆ.

ರಾಜ್ಯದ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಮೇ 12ರಂದು ಚುನಾವಣೆ ನಡೆಯಲಿದ್ದು, ಮೇ 15ರಂದು ಚುನಾವಣಾ ಫಲಿತಾಂಶವೂ ಕೂಡ ಪ್ರಕಟವಾಗಲಿದೆ. ಈ ವೇಳೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿರುವ ಪಾತಕ ಸರ್ಕಾರ, ಪಾಪಿ ಮುಖ್ಯಮಂತ್ರಿಯ ನಿರ್ನಾಮಕ್ಕೆ ರಣಘೋಷ ಆರಂಭವಾಗಿದೆ. ಅಧೋ ಗತಿಯ ಸರ್ಕಾರವನ್ನು ಈ ಬಾರಿ ಪತನಗೊಳಿಸಲೇಬೇಕು. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ.

 ಅನಂತ ಕುಮಾರ್ ಹೆಗಡೆ -  ಕೇಂದ್ರ ಸಚಿವ

loader