ರಾಜಸ್ತಾನದ ಜೋಧ್​'ಪುರದಲ್ಲಿ ಅಮಿತಾಬಚ್ಚನ್ ಶೂಟಿಂಗ್​ ವೇಳೆ ದಿಢೀರ್  ಅಸ್ವಸ್ಥಗೊಂಡಿದ್ದಾರೆ. 

ನವದೆಹಲಿ (ಮಾ. 13): ರಾಜಸ್ತಾನದ ಜೋಧ್​'ಪುರದಲ್ಲಿ ಅಮಿತಾಬಚ್ಚನ್ ಶೂಟಿಂಗ್​ ವೇಳೆ ದಿಢೀರ್ ಅಸ್ವಸ್ಥಗೊಂಡಿದ್ದಾರೆ. 

‘ಥಗ್ಸ್​ ಆಫ್​ ಹಿಂದೂಸ್ತಾನ್​’ ಚಿತ್ರದ ಶೂಟಿಂಗ್​ ವೇಳೆ ಬಿಗ್​ ಬಿ ಅಸ್ವಸ್ಥಗೊಂಡಿದ್ದಾರೆ. ಬಿಗ್ ಬಿ ಚಿಕಿತ್ಸೆಗಾಗಿ ಮುಂಬೈನಿಂದ ಜೋಧ್​​’ಪುರಕ್ಕೆ ವೈದ್ಯರ ತಂಡ ತೆರಳಿದೆ. ಬಚ್ಚನ್​ ಆರೋಗ್ಯ ತಪಾಸಣೆ ನಡೆಸಿದ ವೈದ್ಯರ ತಂಡ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.