ಹೂಡಿಕೆದಾರರಿಗೆ ಅಭಯ ನೀಡಿದ ಅನಿಲ್‌ ಅಂಬಾನಿ, ತಮ್ಮ ಕಂಪನಿಗೆ ಸಾಲ ತೀರಿಸಲು ಸಾಲದಾರರು ಇನ್ನೂ 7 ತಿಂಗಳ ಕಾಲಾವಕಾಶ ನೀಡಿದ್ದಾರೆ. ತನ್ನ ಟವರ್‌ ಉದ್ಯಮ ಮಾರಾಟ ಮಾಡಿದರೆ 11,000 ಕೋಟಿ ರು. ಲಭ್ಯವಾಗಲಿದೆ.

ನವದೆಹಲಿ: ಅನಿಲ್‌ ಅಂಬಾನಿ ಅವರ ರಿಲಯನ್ಸ್‌ ಕಮ್ಯುನಿಕೇಶನ್ಸ್‌ 45000 ಕೋಟಿ ರು. ಸಾಲದ ಸುಳಿಯಲ್ಲಿ ಸಿಲುಕಿದ್ದು, ಷೇರುದಾರರಲ್ಲಿ ಆತಂಕ ಎದುರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಗಾಗಿ ಹೂಡಿಕೆದಾರರಿಗೆ ಅಭಯ ನೀಡಿದ ಅನಿಲ್‌ ಅಂಬಾನಿ, ತಮ್ಮ ಕಂಪನಿಗೆ ಸಾಲ ತೀರಿಸಲು ಸಾಲದಾರರು ಇನ್ನೂ 7 ತಿಂಗಳ ಕಾಲಾವಕಾಶ ನೀಡಿದ್ದಾರೆ. ತನ್ನ ಟವರ್‌ ಉದ್ಯಮ ಮಾರಾಟ ಮಾಡಿದರೆ 11,000 ಕೋಟಿ ರು. ಲಭ್ಯವಾಗಲಿದೆ.

ಬಳಿಕ ಆರ್‌ಕಾಮ್‌ ವ್ಯವಹಾರವನ್ನು ಏರ್‌ಸೆಲ್‌ನೊಂದಿಗೆ ವಿಲೀನಗೊಳಿಸಿ, ಹೊಸ ಸಂಸ್ಥೆ ಏರ್‌ಕಾಮ್‌ ಸ್ಥಾಪಿಸಲಾಗುವುದು. ಇದರಿಂದ 25,000 ಸಾವಿರ ಕೋಟಿ ರು. ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.