ಆಂಧ್ರ ಪ್ರದೇಶದ ನೂತನ ರಾಜಧಾನಿ ಅಮರಾವತಿಯನ್ನು ನಿರ್ಮಿಸುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕನಸು ಇನ್ನು ಏಳು ವರ್ಷದಲ್ಲಿ ನನಸಾಗುವ ನಿರೀಕ್ಷೆ ಇದೆ.

ಹೈದರಾಬಾದ್ (ಡಿ.14): ಆಂಧ್ರ ಪ್ರದೇಶದ ನೂತನ ರಾಜಧಾನಿ ಅಮರಾವತಿಯನ್ನು ನಿರ್ಮಿಸುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕನಸು ಇನ್ನು ಏಳು ವರ್ಷದಲ್ಲಿ ನನಸಾಗುವ ನಿರೀಕ್ಷೆ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜಧಾನಿಯ ನಿರ್ಮಾಣಕ್ಕೆ 58000 ಕೋಟಿ ರು. ವೆಚ್ಚವಾಗಲಿದೆ. ಬುಧವಾರ ನಾಯ್ಡು ತಾತ್ಕಾಲಿಕ ವಿಧಾನಸಭೆ ಕಟ್ಟಡದಲ್ಲಿ ಅಕಾರಿಗಳ ಜೊತೆ ಸಭೆ ನಡೆಸಿದ್ದು, ಅಮರಾವತಿಯ ಕಲ್ಪನೆ, ವಿನ್ಯಾಸ ಮತ್ತು ನೂತನ ರಾಜಧಾನಿಯ ಕಟ್ಟಡಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಕೂಡ ಭಾಗಿಯಾಗಿದ್ದರು.