ರಸ್ತೆಯಲ್ಲಿ ರೀಕ್ಷಾ ನಿಲ್ಲಿಸಿದಕ್ಕೆ ಹಣ ಕೇಳುವ ಪೊಲೀಸ್, ಹಣ ಕೊಡಲು ನಿರಾಕರಿಸಿದಕ್ಕೆ ಲಾಠಿಯಿಂದ ಥಳಿಸುವ ಪೊಲೀಸ್ ಪೇದೆನ ರಿಕ್ಷಾ ಚಾಲಕನಿಗೆ ಮಾತನಾಡಲು ಅವಕಾಶವನ್ನು ನೀಡದೆ, ಕತ್ತಿನ ಪಟ್ಟಿ ಹಿಡಿದು ಧರಧರನೇ ಏಳೆದುಕೊಂಡು ಹೋಗಿದ್ದಾರೆ.
ಆಗ್ರಾ(ಅ.30): ದಿನೇ ದಿನೇ ಅಧಿಕಾರದಲ್ಲಿರುವು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅಮಾಯಕರನ್ನು ಹಿಂಸಿಸುವುದು ಸಾಮಾನ್ಯವಾಗುತ್ತಿದ್ದು, ಇದೇ ಮಾದರಿಯಲ್ಲಿ ಆಗ್ರಾದಲ್ಲಿ ರೀಕ್ಷಾ ಓಡಿಸುವಾತನ್ನು ನಡುರಸ್ತೆಯಲ್ಲಿ ಮನಬಂದಂತೆ ಥಳಿಸಿ, ಕತ್ತಿನ ಪಟ್ಟಿ ಹಿಡಿದ ಪೊಲೀಸ್ ಪೇದೆ ಓರ್ವ ಏಳೆದುಕೊಂಡು ಹೋಗಿದ್ದಾರೆ.
ರಸ್ತೆಯಲ್ಲಿ ರೀಕ್ಷಾ ನಿಲ್ಲಿಸಿದಕ್ಕೆ ಹಣ ಕೇಳುವ ಪೊಲೀಸ್, ಹಣ ಕೊಡಲು ನಿರಾಕರಿಸಿದಕ್ಕೆ ಲಾಠಿಯಿಂದ ಥಳಿಸುವ ಪೊಲೀಸ್ ಪೇದೆನ ರಿಕ್ಷಾ ಚಾಲಕನಿಗೆ ಮಾತನಾಡಲು ಅವಕಾಶವನ್ನು ನೀಡದೆ, ಕತ್ತಿನ ಪಟ್ಟಿ ಹಿಡಿದು ಧರಧರನೇ ಏಳೆದುಕೊಂಡು ಹೋಗಿದ್ದಾರೆ. ಅಲ್ಲೇ ಪಕ್ಕದಲ್ಲಿ ಇದ್ದಂತೆ ಕೆಲವರು ಈ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಸಖತ್ ವೈರಲ್ ಆಗಿದೆ.
