ಬೆಂಗಳೂರಿಗೆ ಬಂತು ರಫೆಲ್, ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ
ಬೆಂಗಳೂರಿಗೆ ಬಂತು ರಫೆಲ್, ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ
AERO INDIA Bengaluru Air Show 2019 In Pics
ತಾಲೀಮು ವೀಕ್ಷಣೆಯೇ ಒಂದು ಸೌಭಾಗ್ಯ
ಮೊಬೈಲ್ನಲ್ಲಿ ಸಾಹಸದ ಕ್ಷಣ ಸೆರೆ
ಹಾರಾಟಕ್ಕೆರ ತಯಾರಿ
36 ದೇಶೀಯ ವಿಮಾನಗಳು, 7 ವಿದೇಶಿ ವಿಮಾನಗಳು ಹಾಗೂ ಐಎಎಫ್ನ 11 ವಿಮಾನಗಳು ಪ್ರದರ್ಶನ ನೀಡಲಿವೆ.
ಬೆಳಗ್ಗೆ 10ರಿಂದ 12ರವರೆಗೆ ಹಾಗೂ ಮಧ್ಯಾಹ್ನ 2ರಿಂದ 5ರ ಗಂಟೆವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ.
ಎಚ್ಎಎಲ್ನಿಂದ ಸೂರ್ಯಕಿರಣ್ ಹಾಗೂ ಸಾರಂಗ್ ವಿಮಾನಗಳು ಈ ಬಾರಿಯೂ ಹಾರಾಟ ನಡೆಸಲಿವೆ.
ವಾಯು ಸೇನೆಯ ಶಕ್ತಿ ಸಾರುವ ಪ್ರದರ್ಶನ
ಯಾವ ದೇಶಕ್ಕೂ ನಾವೇನು ಕಡಿಮೆ ಇಲ್ಲ
ಬಾನಂಗಳದಲ್ಲಿ ರಂಗೋಲಿ
ರೋಚಕ ಕ್ಷಣಗಳಿಗೆ ಸಾಕ್ಷಿ
ಯುದ್ಧ ವಿಮಾನಗಳ ಕೌಶಲ್ಯವೇ ರೋಚಕ
ಹೆಲಿಕಾಪ್ಟರ್ಗಳು ಬತ್ತಳಿಕೆಯಲ್ಲಿವೆ
ಏರ್ ಶೋಗೂ ಬಿಗಿ ಭದ್ರತೆ
ಯುದ್ಧ ವಿಮಾನಗಳ ವೇಗಕ್ಕೆ ಸಾಟಿ ಯಾರು?
ಹಾರಾಟಕ್ಕೆ ನಾವು ರೆಡಿ
ಅಗಸದಲ್ಲಿ ಕೆಂಪು ಹಕ್ಕಿಗಳು
ನಾನು ಯಾರಿಗೂ ಕಡಿಮೆ ಇಲ್ಲ
ಸ್ಪರ್ಧೆಯಲ್ಲಿ ಯಾರು ಮೊದಲಿಗ
ಬಿಸಲಿನ ಝಳ ನಮಗೆ ತಾಕಲ್ಲ
ಸೆಲ್ಫಿ ಸಂಭ್ರಮ
ಆಕಾಶದಲ್ಲಿ ಸಾಹಸ
ನಮ್ಮ ವಿಮಾನಗಳ ಕೌಶಲ್ಯವೇ ಅದ್ಭುತ
ಯುದ್ಧ ವಿಮಾನಗಳ ಹಾರಾಟ ಫೆ.20 ರಿಂದ ಆರಂಭ
ಫೆಬ್ರವರಿ 20 ರಿಂದ 25ರವರೆಗೆ ಪ್ರದರ್ಶನ ನಡೆಯಲಿದೆ. ಚಿತ್ರಗಳು: ಕೆ.ವೀರಮಣಿ