ಸೆಕ್ಸ್ ಟೆಸ್ಟರ್ ಬೇಕಾಗಿದ್ದಾರೆ : ಹುದ್ದೆಯೊಂದನ್ನು ಆಫರ್ ಮಾಡಿದ ಕಂಪನಿ

First Published 7, Mar 2018, 2:34 PM IST
Adult toy Manufacturing Company offers Sex testers job posts ad
Highlights

ಸಿಲಿಕಾನ್ ಸೆಕ್ಸ್ ವರ್ಲ್ಡ್  ಎನ್ನುವ ಸೆಕ್ಸ್ ಟಾಯ್ಸ್’ಗಳನ್ನು ತಯಾರಿಸುವ ಕಂಪನಿಯೂ ಇದೀಗ ಹೊಸ ರೀತಿಯ ಕೆಲಸವೊಂದನ್ನು ಆಫರ್ ಮಾಡಿದೆ. 

ಲಂಡನ್ :  ಸಿಲಿಕಾನ್ ಸೆಕ್ಸ್ ವರ್ಲ್ಡ್  ಎನ್ನುವ ಸೆಕ್ಸ್ ಟಾಯ್ಸ್’ಗಳನ್ನು ತಯಾರಿಸುವ ಕಂಪನಿಯೂ ಇದೀಗ ಹೊಸ ರೀತಿಯ ಕೆಲಸವೊಂದನ್ನು ಆಫರ್ ಮಾಡಿದೆ.  ಬ್ರಿಟನ್’ನಲ್ಲಿರುವ  ಕಂಪನಿಯು ತನ್ನ ಸಾಧನಗಳನ್ನು ಪರೀಕ್ಷಿಸುವ ಹುದ್ದೆಗೆ ಆಫರ್ ನೀಡಿದೆ. ಸೆಕ್ಸ್ ಟೆಸ್ಟರ್ ಜಾಬ್ ಆಫರ್ ಮಾಡಿರುವ  ಕಂಪನಿಯ ವಿಚಾರವೂ ಇದೀಗ ಎಲ್ಲೆಡೆ ವೈರಲ್ ಆಗಿದೆ.

ತಮ್ಮ ಕಂಪನಿಗೆ ಸೆಕ್ಸ್ ಟೆಸ್ಟರ್’ಗಳು ಬೇಕಾಗಿದ್ದಾರೆ ಎಂದು ಜಾಹಿರಾತೊಂದನ್ನು ನೀಡಿದೆ. ಇದಕ್ಕೆ ಸೂಕ್ತವಾದ ಅತ್ಯಂತ ಸಮರ್ಥ ಅಭ್ಯರ್ಥಿಯು ಬೇಕಾಗಿದ್ದಾರೆ. ಆಟಿಕೆಗಳೊಂದಿಗೆ ಸೆಕ್ಸ್ ನಡೆಸಿ ಪರೀಕ್ಷಿಸುವ  ಹುದ್ದೆಗೆ ವಾರ್ಷಿಕವಾಗಿ 35 ಸಾವಿರ ಪೌಂಡ್ ನೀಡಲಾಗುವುದು ಎಂದು ಹೇಳಿದೆ.

ಅಲ್ಲದೇ ತನ್ನ ಜಾಹಿರಾತಲ್ಲಿ ಹೆಚ್ಚು ಅಡ್ವಾನ್ಸ್ ಆಗಿರುವ ಸೆಕ್ಸ್ ಟಾಯ್ಸ್’ಗಳೊಂದಿಗೆ ಸೆಕ್ಸ್ ಮಾಡುವ ನಿಮ್ಮ ಕನಸನ್ನು ಈ ಕಂಪನಿ ನನಸು ಮಾಡಲಿದೆ ಎಂದು ಕಂಪನಿ ತನ್ನ ಜಾಹಿರಾತಲ್ಲಿ ತಿಳಿಸಿದೆ.

loader