ಕಲ್ಬುರ್ಗಿ (ಅ.12): ಪಾಕ್ ಕಲಾವಿದರ ನಿಷೇಧ ಪ್ರಸ್ತಾಪಕ್ಕೆ ನಟ ಪುನೀತ್  ರಾಜ್ ಕುಮಾರ್ ಬೆಂಬಲ ನೀಡಿದ್ದಾರೆ.   

ಕಲ್ಬುರ್ಗಿ (ಅ.12): ಪಾಕ್ ಕಲಾವಿದರ ನಿಷೇಧ ಪ್ರಸ್ತಾಪಕ್ಕೆ ನಟ ಪುನೀತ್ ರಾಜ್ ಕುಮಾರ್ ಬೆಂಬಲ ನೀಡಿದ್ದಾರೆ.

ನಮಗೆ ಕಲೆಗಿಂತ ದೇಶ ದೊಡ್ಡದು. ನಾವೆಲ್ಲಾ ಮೊದಲು ಭಾರತೀಯರು ನಂತರ ಕಲಾವಿದರು ಎಂದಿದ್ದಾರೆ. ದೇಶಕ್ಕೆ ಒಳ್ಳೆಯದಾಗುವ ಕೆಲಸಕ್ಕೆ ನಮ್ಮ ಸಹಮತವಿದೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಹೋರಾಟ ನಡೆಸಿದ್ದೇವೆ. 

ಉತ್ತರ ಕರ್ನಾಟಕದ ಬಗ್ಗೆ ಚಿತ್ರರಂಗ ನಿರ್ಲಕ್ಷ್ಯತನ ಮಾಡಿಲ್ಲ. ಕನ್ನಡಿಗರೆಲ್ಲಾ ಒಂದೇ, ನಾವೆಲ್ಲಾ ಒಂದೇ ತಾಯಿ ಮಕ್ಕಳು ನಟ ಪುನೀತ್​ ರಾಜ್​ಕುಮಾರ್​ ಹೇಳಿಕೆ ನೀಡಿದ್ದಾರೆ.