ರಾಜ್ಯಕ್ಕೆ 8 ಪದ್ಮಶ್ರೀ ,1 ಪದ್ಮಭೂಷಣ ಪ್ರಶಸ್ತಿ

First Published 25, Jan 2018, 10:22 PM IST
9 Karnataka Men Get Padma Award
Highlights

2018ನೇ ಸಾಲಿನ ಪದ್ಮ ಪ್ರಶಸ್ತಿಗಳಲ್ಲಿ ಕರ್ನಾಟಕ ರಾಜ್ಯಕ್ಕೆ 8 ಪದ್ಮಶ್ರೀ ಹಾಗೂ 1 ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.

ಪಂಕಜ್ ಅಡ್ವಾಣಿ : ಪದ್ಮ ಭೂಷಣ, ಕ್ರೀಡೆ

 

1.ಕಲೆ ಮತ್ತು ಸಾಹಿತ್ಯ ವಿಭಾಗ - ಪ್ರೊ.ದೊಡ್ಡರಂಗೇಗೌಡ

2.ಸಮಾಜ ಸೇವೆ ವಿಭಾಗ - ಸೀತವ್ವ ಜೊಡ್ಡಟ್ಟಿ

3.ಸಮಾಜ ಸೇವೆ - ಸೂಲಗಿತ್ತಿ ನರಸಮ್ಮ

4.ಕಲೆ ಮತ್ತು ಸಂಗೀತ - ಆರ್.ಸತ್ಯನಾರಾಯಣ

5.ಕಲೆ ಮತ್ತು ಸಂಗೀತ - ಇಬ್ರಾಹಿಂ ಸುತಾರ್

6.ಆಧ್ಯಾತ್ಮಿಕ ಕ್ಷೇತ್ರ - ಸಿದ್ದೇಶ್ವರ ಸ್ವಾಮೀಜಿ

7.ಕಲೆ ಮತ್ತು ಸಂಗೀತ - ಆರ್.ಎನ್.ತಾರಾನಾಥನ್

8.ಕಲೆ ಮತ್ತು ಸಂಗೀತ - ಆರ್.ಎನ್.ತ್ಯಾಗರಾಜನ್

 

 

 

 

loader