ನೀಲಿ ಚಿತ್ರ ವೀಕ್ಷಿಸಿ ಅಪ್ರಾಪ್ತರಿಂದ ಬಾಲಕಿ ರೇಪ್

First Published 18, Jul 2018, 9:52 AM IST
8 Year Old Girl Gang Raped By Minor Boys
Highlights

ನೀಲಿ ಚಿತ್ರ ವೀಕ್ಷಣೆ ಬಳಿಕ 9 ರಿಂದ  14 ವರ್ಷದೊಳಗಿನ 5 ಬಾಲಕರು 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರಾಖಂಡ್‌ನ ಸಾಹಸ್‌ಪುರದಲ್ಲಿ ನಡೆದಿದೆ.

ಡೆಹ್ರಾಡೂನ್: ನೀಲಿ ಚಿತ್ರ ವೀಕ್ಷಣೆ ಬಳಿಕ 9 ರಿಂದ  14 ವರ್ಷದೊಳಗಿನ 5 ಬಾಲಕರು 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರಾಖಂಡ್‌ನ ಸಾಹಸ್‌ಪುರದಲ್ಲಿ ನಡೆದಿದೆ. ಜು.12ರಂದೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಬಾಲಾಪರಾಧಿಗಳು ಬಾಲಕಿಗೆ ಚಾಕಲೇಟ್ ಆಮಿಷವೊಡ್ಡಿ, ಮನೆಗೆ ಕರೆದೊಯ್ದು ಬಾಲಕಿ ಮೇಲೆ ಒಬ್ಬರಾದ ಮೇಲೆ ಒಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಬಾಲಕಿ ತನ್ನ ಅಮ್ಮನ ಬಳಿ ಹೇಳಿಕೊಂಡಿದ್ದಳು. ಬಾಲಕಿ ಪೋಷಕರು ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾ

loader