7 ಪಾಕ್ ಸೈನಿಕರ ಸದೆಬಡಿದ ಭಾರತೀಯ ಸೇನಾ ಪಡೆ

news | Monday, January 15th, 2018
Suvarna Web Desk
Highlights

ಸೇನಾ ದಿನದಂದೇ ಭಾರತೀಯ ಸೈನಿಕರು ಪರಾಕ್ರಮ ಮೆರೆದಿದ್ದಾರೆ.

ಜಮ್ಮು ಕಾಶ್ಮೀರ (ಜ.15): ಸೇನಾ ದಿನದಂದೇ ಭಾರತೀಯ ಸೈನಿಕರು ಪರಾಕ್ರಮ ಮೆರೆದಿದ್ದಾರೆ.

ಜಮ್ಮು ಕಾಶ್ಮೀರದ ಗಡಿಯಲ್ಲಿ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ 7 ಮಂದಿ ಪಾಕ್ ಸೈನಿಕರನ್ನು ಸದೆ ಬಡಿದಿದ್ದಾರೆ. 

ಜಮ್ಮು ಕಾಶ್ಮೀರ ಪೊಲೀಸ್ ಪಡೆ, ಸಿಆರ್’ಪಿಎಫ್ ಗಡಿಯಲ್ಲಿ ನಡೆಸಿದ ಜಂಟೀ ಕಾರ್ಯಾಚರಣೆಯಲ್ಲಿ 7 ಮಂದಿ ಪಾಕ್ ಸೈನಿಕರ ಎನ್’ಕೌಂಟರ್ ಮಾಡಲಾಗಿದೆ.

Comments 0
Add Comment

    ಹೆಚ್ಡಿಕೆಗೆ ಮಲೇಷಿಯಾದಲ್ಲಿ ಆಸ್ತಿ ಇದೆಯೆ? ಇಡಿ, ತೆರಿಗೆ ಅಧಿಕಾರಿಗಳಿಂದ ಬೆದರಿಕೆ

    karnataka-assembly-election-2018 | Friday, May 25th, 2018