ಕೇವಲ ಎರಡು ದಿನಗಳಲ್ಲಿ ಎಸ್ ಬಿ ಐ ಬ್ಯಾಂಕ್ ಒಂದರಲ್ಲೇ ದಾಖಲೆಯ ವಹಿವಾಟು ನಡೆದಿದೆ. ಕಪ್ಪು ಹಣದ ವಿರುಧ್ದ ಸಮರ ಸಾರಿದ ಪ್ರಧಾನಿಯ ನಿರ್ಧಾರಕ್ಕೆ ಎಸ್ ಬಿ ಐ ನಲ್ಲಿ 47,868 ಕೋಟಿ ಹಣ ಸಾರ್ವಜನಿಕರಿಂದ ಠೇವಣೆಯಾಗಿದೆ.
ದೆಹಲಿ(ನ.12): ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಇಡಿ ದೇಶವೆ ಸ್ಥಬ್ಧವಾಗಿದೆ. 500 ಸಾವಿರ ಹಣ ಸ್ಥಗಿತದ ಕುರಿತು ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ ದಾಖಲೆಯ ವಹಿವಾಟನ ಕುರಿತು ಮಾಹಿತಿ ನೀಡಿದ್ದಾರೆ.
ಕೇವಲ ಎರಡು ದಿನಗಳಲ್ಲಿ ಎಸ್ ಬಿ ಐ ಬ್ಯಾಂಕ್ ಒಂದರಲ್ಲೇ ದಾಖಲೆಯ ವಹಿವಾಟು ನಡೆದಿದೆ. ಕಪ್ಪು ಹಣದ ವಿರುಧ್ದ ಸಮರ ಸಾರಿದ ಪ್ರಧಾನಿಯ ನಿರ್ಧಾರಕ್ಕೆ ಎಸ್ ಬಿ ಐ ನಲ್ಲಿ 47,868 ಕೋಟಿ ಹಣ ಸಾರ್ವಜನಿಕರಿಂದ ಠೇವಣೆಯಾಗಿದೆ.
ಸದ್ಯ ಎ ಟಿ ಎಂ ಗಳ ಪ್ರೋಗ್ರಾಮಿಂಗ್ ಹಾಗೂ ಮಷೀನ್ ಗಳಿಗೆ 100 ರೂಪಾಯಿ ನೋಟುಗಳನ್ನು ಹಾಕಲಾಗುತ್ತಿದ್ದು ಇನ್ನೆರಡು ದಿನಗಳಲ್ಲಿ ಸಮಸ್ಯೆಗಳು ಬಗೆಹರಿಯಲಿವೆ ಎಂದು ಹೇಳಿದ್ದಾರೆ.