ನವದೆಹಲಿ[ಫೆ.09]  ದಯವಿಟ್ಟು ಗಮನಿಸಿ. ಈ ವಿಶ್ವ ವಿದ್ಯಾನಿಲಯಗಳು ನಕಲಿ ಎಂದು ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ಹೇಳಿದೆ. 2 ವಿವಿಗಳು ಯುಜಿಸಿಯಿಂದ ಎಫ್ ಐ ಆರ್ ಸಹ ಪಡೆದುಕೊಂಡಿವೆ

ಕರ್ನಾಟಕದ ಬದಗನ್ವಿ ಸರ್ಕಾರ್ ಓಪನ್ ಯುನಿವರ್ಸಿಟಿ ಸಹ ಫೇಕ್ ವಿವಿಗಳ ಪಟ್ಟಿಯಲ್ಲಿ ಇದೆ. ಈ ವಿಶ್ವವಿದ್ಯಾನಿಲಯಗಳಲ್ಲಿ ಡಿಗ್ರಿ ಪಡೆದುಕೊಳ್ಳಲು ಮುಂದಾಗಿದ್ದರೆ ಒಮ್ಮೆ ಯೋಚನೆ ಮಾಡಿ..

ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ 14 ಕೋರ್ಸ್‌ಗೆ ಅನುಮತಿ

ಯುಜಿಸಿಯಿಂದ ಎಫ್ ಐ ಆರ್ ಪಡೆದುಕೊಂಡ ವಿವಿಗಳು

1. ಇಸ್ಟಿಟ್ಯೂಟ್ ಆಫ್ ಪ್ಲಾನಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್[ಐಐಪಿಎಂ] ನವದೆಹಲಿ

2. ಬಯೋ ಕೆಮಿಕ್ ಎಜುಕೇಶನ್ ಗ್ರಾಂಟ್ಸ್ ಕಮಿಷನ್ ನೋಯ್ಡಾ, ಪಶ್ಚಿಮ ಬಂಗಾಳ

ಯುಜಿಸಿ ಪ್ರಕಾರ ನಕಲಿ ವಿವಿಗಳು

1. ಮೈಥಿಲಿ ಯುನಿವರ್ಸಿಟಿ , ದರ್ಭಾಂಗಾ ಬಿಹಾರ್

2. ಕಮರ್ಷಿಯಲ್ ಯುನಿವರ್ಸಿಟಿ ಲಿಮಿಟೆಡ್, ದೆಹಲಿ

3. ಯುನೈಟೆಡ್ ನೇಶನ್ ಯುನಿವರ್ಸಿಟಿ

4. ವಕೇಶನಲ್ ಯುನಿವರ್ಸಿಟಿ, ದೆಹಲಿ

5. ಎಡಿಆರ್‌-ಸೆಂಟ್ರಿಕ್ ಜುರ್ಡಿಶಿಯಲ್ ಯುನಿವರ್ಸಿಟಿ, ನವದೆಹಲಿ

6. ಇಂಡಿಯನ್ ಇಸ್ಟಿಟ್ಯೂಟ್ ಆಫ್ ಸೈನ್ಸ್, ನವದೆಹಲಿ

7. ವಿಶ್ವಕರ್ಮ ಒಪನ್ ಯುನಿವರ್ಸಿಟಿ, ದೆಹಲಿ

8. ಆಧ್ಯಾತ್ಮಿಕ ವಿಶ್ವವಿದ್ಯಾನಿಲಯ, ದೆಹಲಿ

9. ಬದಗನ್ವಿ ಸರ್ಕಾರ್ ಓಪನ್ ಯುನಿವರ್ಸಿಟಿ, ಗೋಕಾಕ, ಕರ್ನಾಟಕಕ

10. ಸೆ.ಜಾನ್ಸ್ ಯುನಿವರ್ಸಿಟಿ, ಕಿಶಾನಟ್ಟಂ, ಕೇರಳ

11. ರಾಜಾ ರೆಬಿಕ್ ಯುನಿವರ್ಸಿಟಿ, ನಾಗಪುರ, ಮಹಾರಾಷ್ಟ್ರ

12. ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಅರ್ಲನೇಟಿವ್ ಮೆಡಿಸಿನ್. ಕೋಲ್ಕತಾ

13. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್  ಅರ್ಲನೇಟಿವ್ ಮೆಡಿಸಿನ್ ರಿಸರ್ಚ್, ಥಕುರ್ಪುರ್‌ಕರ್, ಕೋಲ್ಕತಾ

14. ವರಂಸೇಯಾ ಸಂಸ್ಕೃತ ವಿಶ್ವವಿದ್ಯಾನಿಲಯ, ವಾರಣಾಸಿ

15. ಮಹಿಳಾ ಗ್ರಾಮ್ ವಿದ್ಯಾಪೀಠ, ಕಾನ್ಪುರ, ಉತ್ತರ ಪ್ರದೇಶ

17. ನೇತಾಜಿ ಸುಭಾಷ್ ಚಂದ್ರ ಬೋಸ್  ಯುನಿವರ್ಸಿಟಿ, ಅಲಿಘಡ, ಉತ್ತರ ಪ್ರದೇಶ

18. ಉತ್ತರ ಪ್ರದೇಶ ವಿಶ್ವವಿದ್ಯಾನಿಲಯ, ಮಥುರಾ, ಉತ್ತರ ಪ್ರದೇಶ

19. ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ್ ವಿಶ್ವವಿದ್ಯಾನಿಲಯ, ಪ್ರತಾಪಘಡ, ಉತ್ತರ ಪ್ರದೇಶ

20. ಇಂದ್ರಪ್ರಸ್ಥ ಶಿಕ್ಷಾ ಪರಿಷತ್, ಉತ್ತರ ಪ್ರದೇಶ

21. ನವಭಾರತ್ ಶಿಕ್ಷಾ ಪರಿಷತ್, ರೋರ್ಕೆರಾ

22. ನಾರ್ಥ್ ಓರಿಸ್ಸಾ ವಿಶ್ವವಿದ್ಯಾನಿಲಯ ಫಾರ್ ಅಗ್ರಿಕಲ್ಚರ್, ಟೆಕ್ನಾಲಜಿ, ಓರಿಸ್ಸಾ

24. ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಣ್, ಪಾಂಡಿಚೇರಿ