University  

(Search results - 253)
 • KAS

  Jobs23, Feb 2020, 3:05 PM IST

  KAS, FDA ಪರೀಕ್ಷೆಗಳಿಗೆ ಫ್ರೀ ಕೋಚಿಂಗ್: ತ್ವರೆ ಮಾಡಿ

  ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ. ಓದುವಾಗ ನಿಮ್ಮ ದೃಷ್ಟಿಕೋನ ಪರೀಕ್ಷೆಯತ್ತ ಇರಬೇಕು. ಅದಕ್ಕೊಂದು ಕ್ರಮವಿರಬೇಕು. ಆಕ್ರಮವನ್ನ ತಿಳಿಯಲು ತರಬೇತಿ ಮುಖ್ಯ.

 • Bengaluru VV

  Karnataka Districts19, Feb 2020, 10:58 AM IST

  ಕಳೆದ ವರ್ಷವಷ್ಟೇ ಆರಂಭಿಸಿದ್ದ ಆನ್‌ಲೈನ್ ಕಾಲೇಜು ಸಂಯೋಜನೆ ಕೈಬಿಟ್ಟಿದ್ದೇಕೆ..?

  ಕಳೆದ ವರ್ಷ ತಮ್ಮ ವ್ಯಾಪ್ತಿಯ ಕಾಲೇಜುಗಳಿಗೆ ಆನ್ ಲೈನ್‌ನಲ್ಲಿ ಪದ್ಧತಿ ಜಾರಿಗೆ ತಂದಿದ್ದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ, ಮುಂಬರುವ ಶೈಕ್ಷಣಿಕ ವರ್ಷದಿಂದ (2020-21) ಈ ಮೊದಲಿದ್ದಂತೆ ಆಫ್‌ಲೈನ್‌ನಲ್ಲಿ ಪದ್ಧತಿ ಜಾರಿಗೆ ತರಲು ಮುಂದಾಗಿದೆ.

 • Bengaluru Traffic Police rope in Rocking Star Yash to campaign against 'drink and drive'
  Video Icon

  Sandalwood18, Feb 2020, 5:17 PM IST

  ಅಬ್ಬಬ್ಬಾ... ಇದಪ್ಪಾ ರಾಕಿಭಾಯ್ ಕಾನ್ಫಿಡೆನ್ಸ್ ಅಂದ್ರೆ!

  ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗೆ ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಹೋಗಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ತುಂಬಾ ಸ್ಪೂರ್ತಿದಾಯಕವಾಗಿ ಮಾತನಾಡಿದ್ದಾರೆ.  ಆ ವಿಡಿಯೋ ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ಏನ್ ಹೇಳಿದ್ದಾರೆ ರಾಕಿ ಭಾಯ್? ಇಲ್ಲಿದೆ ನೋಡಿ! 

 • Ratan Tata

  BUSINESS18, Feb 2020, 4:57 PM IST

  ರತನ್ ಟಾಟಾಗೆ ಮ್ಯಾಂಚೆಸ್ಟರ್ ವಿವಿಯಿಂದ ಗೌರವ ಡಾಕ್ಟರೇಟ್!

  ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಅವರಿಗೆ ಉದ್ಯಮ ವಲಯದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.

 • VTU

  Karnataka Districts17, Feb 2020, 8:14 AM IST

  VTU ಪರೀಕ್ಷೆ: ಬೆಂಗಳೂರಿನ CMR ಕಾಲೇಜಿಗೆ ಮೊದಲ 10 ಸ್ಥಾನ

  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ 2019-20ನೇ ಸಾಲಿನ ಎಂಜಿನಿಯರಿಂಗ್‌ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಮೊದಲ ಹತ್ತು ಸ್ಥಾನಗಳನ್ನು ನಗರದ ಸಿಎಂಆರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ(ಸಿಎಂಆರ್‌ಐಟಿ) ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
   

 • karnataka university music in india

  Karnataka Districts13, Feb 2020, 3:22 PM IST

  ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ-ಸಂಗೀತ ವಿಭಾಗ ಆರಂಭ..?

  ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ -ಸಂಗೀತ ವಿಭಾಗ ತೆರೆಯುವ ಚಿಂತನೆ ಇದೆ ಎಂದು ಉಪಮುಖ್ಯಮಂತ್ರಿ ಡಾ. ಸಿ. ಎನ್‌ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

 • Coronavirus

  Health9, Feb 2020, 6:45 PM IST

  ಬ್ಯಾಡ್ ನ್ಯೂಸ್: ಕೊರೋನಾ ಸ್ವೀಕರಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ!

  ಭಾರತ ಕೊರೋನಾ ವೈರಸ್ ಸ್ವೀಕರಿಸಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದೆ  ಎಂದು ಬರ್ಲಿನ್‌ನ ಹಂಬೋಲ್ಟ್ ವಿವಿಯ ರಾಬರ್ಟ್ ಕೋಚ್ ಸಂಸ್ಥೆಯ ಸಂಶೋಧಕರು ತಿಳಿಸಿದ್ದಾರೆ.

 • karnataka university

  Karnataka Districts7, Feb 2020, 11:41 AM IST

  ಧಾರವಾಡ: ಕಾಯಂ ಕುಲಪತಿಗಳಿಲ್ಲದೇ ಸೊರಗುತ್ತಿದೆ ಕರ್ನಾಟಕ ವಿವಿ!

  ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ, ಧಾರವಾಡ, ಹಾವೇರಿ, ಉತ್ತರ ಕನ್ನಡ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರ್ನಾಟಕ ವಿಶ್ವವಿದ್ಯಾಲಯವು ಕಳೆದ ಏಳು ತಿಂಗಳಿಂದ ಕಾಯಂ ಕುಲಪತಿಗಳಿಲ್ಲದೇ ಸೊರಗುತ್ತಿದೆ.

 • Mangalore Unversity

  Education Jobs4, Feb 2020, 10:06 AM IST

  ಮಂಗಳೂರು ವಿವಿಯಲ್ಲಿ ಕಾಶ್ಮೀರಿ ಪಂಡಿತ ವಿದ್ಯಾರ್ಥಿಗಳಿಗೆ ಮೀಸಲು

  ಮಾನವ ಸಂಪನ್ಮೂಲ ಸಚಿವಾಲಯ ಸೂಚನೆ ಮೇರೆಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಾಶ್ಮೀರಿ ಪಂಡಿತರ ಮಕ್ಕಳಿಗೆ ಮೀಸಲಾತಿ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಈ ಸೂಚನೆಯನ್ನು ಅನುಷ್ಠಾನಗೊಳಿಸಲು ಶೈಕ್ಷಣಿಕ ಮಂಡಳಿ ನಿರ್ಧರಿಸಿದ್ದು, ಬರುವ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಲಾಗಿದೆ.

 • Rambhagt Gopal
  Video Icon

  India30, Jan 2020, 7:16 PM IST

  ಜಾಮಿಯಾ ಶೂಟರ್ ರಾಮಭಕ್ತ ಗೋಪಾಲ್: ಫೇಸ್ಬುಕ್ ಲೈವ್ ಮಾಡಿದ್ದ ಆಸಾಮಿ!

  ಜಾಮಿಯಾ ಮಿಲ್ಲಿಯಾ ವಿವಿಯ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿಯನ್ನು ಗೋಪಾಲ್ ಎಂದು ಗುರುತಿಸಲಾಗಿದ್ದು, ಈತ ತನ್ನನ್ನು ರಾಮಭಕ್ತ ಎಂದು ಹೇಳಿಕೊಂಡಿದ್ದಾನೆ.

 • Jamia VV

  India30, Jan 2020, 2:27 PM IST

  'ಏ ಲೋ ಆಜಾದಿ..'ಸಿಎಎ ವಿರೋಧಿಗಳತ್ತ ಗುಂಡು ಹಾರಿಸಿದ ಆಗುಂತಕ!

  ಸಿಎಎ ವಿರೋಧಿ ಪ್ರದರ್ಶನಕಾರರತ್ತ ಆಗುಂತಕನೋರ್ವ ಗುಂಡು ಹಾರಿಸಿದ ಘಟನೆ ದೆಹಲಿಯ ಜಾಮಿಯಾ ಮಿಲ್ಲಿಯಾ ವಿವಿ ಬಳಿ ನಡೆದಿದೆ. ಸಿಎಎ ವಿರೋಧಿ ಪ್ರತಿಭಟನಾಕಾರರು ಮೆರವಣಿಗೆ ಹೊರಟಿದ್ದಾಗ ಏಕಾಏಕಿ ನುಗ್ಗಿದ ಆಗುಂತಕ, ತನ್ನ ಬಳಿಯಿದ್ದ ಪಿಸ್ತೂಲಿನಿಂದ ಪ್ರದರ್ಶನಕಾರರತ್ತ ಗುಂಡು ಹಾರಿಸಿದ್ದಾನೆ.

 • suresh Kumar

  Education Jobs29, Jan 2020, 8:13 AM IST

  SSLC, ಪಿಯು ಪರೀಕ್ಷೆಗೆ ವಿಡಿಯೋ ಗೈಡ್‌!

  ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಗೆ ವಿಡಿಯೋ ಗೈಡ್‌| ಸರ್ಕಾರದಿಂದಲೇ ಪ್ರಶ್ನೆಪತ್ರಿಕೆ ಪ್ಯಾಟರ್ನ್‌, ಉತ್ತರಿಸುವ ವಿಧಾನ ತಿಳಿಸುವ ವಿಡಿಯೋ ಬಿಡುಗಡೆ: ಸಚಿವ ಸುರೇಶ್‌ ಕುಮಾರ್‌

 • higher

  Education Jobs27, Jan 2020, 11:22 AM IST

  ವಿವಿಗಳ ರೀತಿ ಸರ್ಕಾರಿ ಕಾಲೇಜಿಗೂ ರ‍್ಯಾಂಕಿಂಗ್‌!

  ವಿವಿಗಳ ರೀತಿ ಸರ್ಕಾರಿ ಕಾಲೇಜಿಗೂ ರಾರ‍ಯಂಕಿಂಗ್‌| ಉನ್ನತ ಶಿಕ್ಷಣ ಇಲಾಖೆಯಿಂದ ಸರ್ಕಾರಿ, ಅನುದಾನಿತ ಪದವಿ ಕಾಲೇಜುಗಳಿಗೆ ಶ್ರೇಯಾಂಕ ನೀಡಲು ನಿರ್ಧಾರ

 • mangalore university

  Dakshina Kannada23, Jan 2020, 9:41 AM IST

  ಇತಿಹಾಸ ಸೃಷ್ಟಿಸಿದ ‘ಕೆಂಪುಕೋಟೆ’: ಮಂಗಳೂರು ವಿವಿ ಕಾಲೇಜಿಗೆ 150 ವರ್ಷದ ಸಂಭ್ರಮ!

  ಪಿಯುಸಿಯನ್ನು ಶೇ.83ರ ಸಾಧನೆಯೊಂದಗೆ ಪಾಸು ಮಾಡಿ ಮುಂದೇನು ಎಂದು ಆಲೋಚಿಸುತ್ತಿದಂತೆ ಗುರುಗಳು ನೀಡಿದ ಸಲಹೆಯಂತೆ ಪದವಿಯಲ್ಲಿ ಪತ್ರಿಕೋದ್ಯಮವನ್ನು ಆರಿಸಿಕೊಳ್ಳುವುದು ಉತ್ತಮ ಎಂದೆನಿಸಿತು. ಆದರೆ ಮನೆಗೆ ಹತ್ತಿರವಿರುವ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ಇರಲಿಲ್ಲ. ಪತ್ರಿಕೋದ್ಯಮ ಕಾಲೇಜಿನ ಹುಡುಕಾಟದಲ್ಲಿಯೇ ನನಗೆ ಮಂಗಳೂರು ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜು ಪರಿಚಯವಾದದ್ದು. ಮೊದಲ ದಿನ ಕಾಲೇಜಿಗೆ ಬಂದಾಗ ಹಳೆ ಮಣ್ಣಿನ ಪರಿಮಳವನ್ನು ಬಹಳ ಸೊಗಸಾಗಿ ಉಸಿರಾಡಿದ್ದು ಈಗಲೂ ನೆನಪಿದೆ. ಅಂದು ಕಾಲೇಜಿಗೆ ಪ್ರವೇಶಿಸುವಾಗ ಕಾಲೇಜಿನ ಬಗ್ಗೆ ಏನೂ ತಿಳಿಯದೆ ಬಂದೆ. ಆದರೆ ಇಂದು ಕಾಲೇಜಿನ ಇತಿಹಾಸ ಪುಟಗಳ ಬಗ್ಗೆ ತಿಳಿದ ನಂತರ ಎಂತಹ ಅದ್ಭುತ ಅವಕಾಶ ನನಗೆ ದೊರಕಿದೆ ಎಂದು ಖುಷಿಯಾಗುತ್ತಿದೆ.

 • Protest
  Video Icon

  Karnataka Districts22, Jan 2020, 2:26 PM IST

  ಬೆಳಗಾವಿ ವಿವಿ: ಮೈಮೇಲೆ ನೀರು ಸುರಿದುಕೊಂಡು ವಿದ್ಯಾರ್ಥಿಗಳ ಪ್ರತಿಭಟನೆ

  ಮೈಮೇಲೆ ನೀರು ಸುರಿದುಕೊಂಡು ವಿದ್ಯಾರ್ಥಿಗಳು ವಿನೂತನವಾಗಿ ಪ್ರತಿಭಟನೆ ಮಾಡಿದ ಘಟನೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಇಂದು[ಬುಧವಾರ] ನಡೆದಿದೆ.  ರಾಣಿ ಚೆನ್ನಮ್ಮ ವಿವಿಯ ಹಾಸ್ಟೆಲ್ ನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಆದರೆ, ಆಡಳಿತ ಮಂಡಳಿ ಮಾತ್ರ ಇದರ ಕಡೆ ಗಮನ ಹರಿಸಿಲ್ಲ.